Log In
BREAKING NEWS >
ಸೆ.23ರ೦ದು ಉಡುಪಿಯ ತೆ೦ಕಪೇಟೆಯಲ್ಲಿನ ಶ್ರೀಲಕ್ಷ್ಮೀವೆ೦ಕಟೇಶದಲ್ಲಿ ಶ್ರೀಅನ೦ತಚತುರ್ದಶಿ (ನೋಪಿ)ಮಹೋತ್ಸವವು ಜರಗಲಿದೆ....ಸೆ.26ರಿ೦ದ ಮಹಾಲಯ ಪಿತೃಪಕ್ಷಾರ೦ಭ

ನೋಟು ರದ್ದತಿ: ಹಳೆಯ 500 ನೋಟು ಬಳಕೆಗೆ ಡಿ.15 ಕೊನೇ ದಿನ

notes-500ನವದೆಹಲಿ: ಹಳೆಯ 500 ನೋಟು ಬಳಸಿ ಬಿಲ್‌ ಪಾವತಿ ಅಥವಾ ಔಷಧ ಖರೀದಿಸಲು ಡಿಸೆಂಬರ್‌ 15ರ ಮಧ್ಯರಾತ್ರಿ ವರೆಗೂ ಮಾತ್ರ ಅವಕಾಶವಿದೆ. ಅವಧಿ ವಿಸ್ತರಣೆ ಮಾಡದಿರಲು ಸರ್ಕಾರ ನಿರ್ಧರಿಸಿದೆ.

ಹಳೆಯ ನೋಟು ಬಳಸಿ ಮೊಬೈಲ್‌ ರೀಚಾರ್ಜ್‌ ಸೇರಿದಂತೆ ಇನ್ನಾವುದೇ ಪಾವತಿ ಸಾಧ್ಯವಿರುವುದಿಲ್ಲ. ಆದರೆ, ಬ್ಯಾಂಕ್‌ ಖಾತೆಗಳಿಗೆ 500 ಮುಖಬೆಲೆಯ ಹಳೆಯ ನೋಟುಗಳನ್ನು ಜಮೆ ಮಾಡಲು ಅಡ್ಡಿಯಿಲ್ಲ. ಹಳೆಯ ನೋಟುಗಳ ಬಳಕೆ ಡಿಸೆಂಬರ್‌ 15ರ ಮಧ್ಯರಾತ್ರಿ ಕೊನೆಗೊಳ್ಳಲಿದೆ ಎಂದು ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಶಕ್ತಿಕಾಂತ ದಾಸ್‌ ಟ್ವೀಟಿಸಿದ್ದಾರೆ.

No Comments

Leave A Comment