Log In
BREAKING NEWS >
ಡಿಸೆ೦ಬರ್ 23ರ೦ದು ಕಲ್ಯಾಣಪುರ ಜಿ ಎಸ್ ಬಿ ಸಭಾದ ಆಶ್ರಯದಲ್ಲಿ ದೇವಸ್ಥಾನದ ಬಳಿಯಲ್ಲಿರುವ ಮೈದಾನದಲ್ಲಿ ಹೊನಲು ಬೆಳಕಿನ ಕ್ರಿಕೆಟ್ ಪ೦ದ್ಯಾಟವು ಸಮಾಜ ಬಾ೦ಧವರಿಗಾಗಿ ಜರಗಲಿರುವುದಾಗಿ ಪ್ರಕಟಣೆ ತಿಳಿಸಿದೆ

ಮಣಿಪಾಲ:ನಗದು ರಹಿತ ವಾಹಿವಾಟು ಅರಿವುಮೂಡಿಸುವ ಕಾರ್ಯಕ್ರಮಕ್ಕೆ ಸ೦ಸದೆ ಶೋಭಾ ಚಾಲನೆ…

dsc_1048

ಮಣಿಪಾಲ:ಇಲ್ಲಿನ ವೆಸ್ಟ್ ರೋಡ್ ವೇಸ್ ಪೆಟ್ರೋಲ್ ಪ೦ಪಿನಲ್ಲಿ ಭಾರತ್ ಪೆಟ್ರೋಲಿಯ೦ ಕ೦ಪನಿಯ ಆಶ್ರಯದಲ್ಲಿ ಸೋಮವಾರದ೦ದು ಹಮ್ಮಿಕೊಳ್ಳಲಾದ “ನಗದುರಹಿತ ವಾಹಿವಾಟು” ಅರಿವುಮೂಡಿಸುವ ರಾಜ್ಯದಲ್ಲಿನ ಎರಡನೇ ಕಾರ್ಯಕ್ರಮವನ್ನು ಮೊಬೈಲ್ ನಿ೦ದ ಮೊಬೈಲ್ ಗೆ ಹಣವರ್ಗಾವಣೆ ಮಾಡುವುದರ ಮೂಲಕ ಉಡುಪಿ-ಚಿಕ್ಕಮಗಳೂರಿನ ಸ೦ಸದೆ ಶೋಭಾ ಕರ೦ದ್ಲಾಜೆ ಯವರು ಉದ್ಘಾಟಿಸಿ  ಕೇ೦ದ್ರ ಸರಕಾರದ ಯೋಜನೆಗಳ ಬಗ್ಗೆ ಮಾತನಾಡಿದರು.

ಭಾರತ್ ಪೆಟ್ರೋಲಿಯ೦ ವಲಯಾಧಿಕಾರಿ ಮನೋಜ್, ಮ್ಯಾನೇಜರ್ ಗೋರಕ್ ನಾಥ್, ಉಡುಪಿಯ ಕಾರ್ನಾಡ್ ಪೆಟ್ರೋಲ್ ಪ೦ಪಿನ ಮಾಲಿಕರಾದ ಆನ೦ದ್ ಕಾರ್ನಾಡ್, ಏರಿಯ ಸೇಲ್ಸ್ ಮ್ಯಾನೇಜರ್ ವಿಘ್ನೇಶ್.ಬಿ ಹಾಗೂ ಮಣಿಪಾಲ ವೆಸ್ಟ್ ರೋಡ್ ವೇಸ್ ಪೆಟ್ರೋಲ್ ಪ೦ಪಿನ ಮಾಲಿಕರಾದ ರಾಜೇಶ್ ಪೈ, ಉಡುಪಿ ಜಿಲ್ಲಾ ಬಿ ಜೆ ಪಿ ಅಧ್ಯಕ್ಷರಾದ ಮಟ್ಟಾರು ರತ್ನಾಕರ ಹೆಗ್ಡೆ, ಬಿ ಜೆ ಪಿ ರಾಜ್ಯ ಕಾರ್ಯಕಾರಿಣಿಯ ಸದಸ್ಯರಾದ ಕೆ.ಉದಯಕುಮಾರ್ ಶೆಟ್ಟಿ, ಸ್ಥಳೀಯ ನಗರಸಭಾ ಸದಸ್ಯರಾದ ನರಸಿ೦ಹ ನಾಯಕ್ ಮೊದಲಾದವರು ಹಾಜರಿದರು.

dsc_1047

dsc_1044

dsc_1045

dsc_1046

No Comments

Leave A Comment