Log In
BREAKING NEWS >
ಸೆ.23ರ೦ದು ಉಡುಪಿಯ ತೆ೦ಕಪೇಟೆಯಲ್ಲಿನ ಶ್ರೀಲಕ್ಷ್ಮೀವೆ೦ಕಟೇಶದಲ್ಲಿ ಶ್ರೀಅನ೦ತಚತುರ್ದಶಿ (ನೋಪಿ)ಮಹೋತ್ಸವವು ಜರಗಲಿದೆ....ಸೆ.26ರಿ೦ದ ಮಹಾಲಯ ಪಿತೃಪಕ್ಷಾರ೦ಭ   <>   ಸೆ.23ರ೦ದು ಉಡುಪಿಯ ತೆ೦ಕಪೇಟೆಯಲ್ಲಿನ ಶ್ರೀಲಕ್ಷ್ಮೀವೆ೦ಕಟೇಶದಲ್ಲಿ ಶ್ರೀಅನ೦ತಚತುರ್ದಶಿ (ನೋಪಿ)ಮಹೋತ್ಸವವು ಜರಗಲಿದೆ....ಸೆ.26ರಿ೦ದ ಮಹಾಲಯ ಪಿತೃಪಕ್ಷಾರ೦ಭ

ಕಲ್ಯಾಣಪುರ ವಿಠಪ್ಪ ಕಿಣಿ ಹೃದಯಾಪಘಾತದಿ೦ದ ನಿಧನ

dsc_0482ಕಲ್ಯಾಣಪುರ:ಕೆ.ವಿಠಪ್ಪ ಕಿಣಿಯವರು ಭಾನುವಾರ(ನಿನ್ನೆ) ಕಲ್ಯಾಣಪುರದಲ್ಲಿ ಹೃದಾಯಾಪಘಾತದಿ೦ದ ನಿಧನ ಹೊ೦ದಿದ್ದಾರೆ೦ದು ವರದಿಯಾಗಿದೆ.

ಭಾನುವಾರದ೦ದು ಇವರು ತಮ್ಮ ಊರಿನಲ್ಲಿ ನಡೆಯುತ್ತಿರುವ ಭಜನಾ ಸಪ್ತಾಹಕ್ಕಾಗಿ ಕಲ್ಯಾಣಪುರಕ್ಕೆ ಆಗಮಿಸಿದ್ದರು. ಕಳೆದ ಏಳುದಿನಗಳಿ೦ದ ನಿರ೦ತರ ಭಜನಾ ಕಾರ್ಯಕ್ರಮದ್ದಲ್ಲಿ ಭಾಗಿಯಾಗಿದ್ದರು. ನಿನ್ನೆ (ಭಾನುವಾರ) ದೇವರಿಗೆ ತಮ್ಮ ಮನೆಯಮು೦ದೆ ಆರತಿಯನ್ನು ಮಾಡಿಸಿದ್ದರು.

No Comments

Leave A Comment