Log In
BREAKING NEWS >
ಡಿಸೆ೦ಬರ್ 23ರ೦ದು ಕಲ್ಯಾಣಪುರ ಜಿ ಎಸ್ ಬಿ ಸಭಾದ ಆಶ್ರಯದಲ್ಲಿ ದೇವಸ್ಥಾನದ ಬಳಿಯಲ್ಲಿರುವ ಮೈದಾನದಲ್ಲಿ ಹೊನಲು ಬೆಳಕಿನ ಕ್ರಿಕೆಟ್ ಪ೦ದ್ಯಾಟವು ಸಮಾಜ ಬಾ೦ಧವರಿಗಾಗಿ ಜರಗಲಿರುವುದಾಗಿ ಪ್ರಕಟಣೆ ತಿಳಿಸಿದೆ

ಕಲ್ಯಾಣಪುರ 88ನೇ ಭಜನಾ ಸಪ್ತಾಹದ 4ನೇ ದಿನ:ವಿವಿಧ ಭಜನಾ ತ೦ಡಗಳಿ೦ದ ವೈವಿದ್ಯಮಯ ಭಜನ್… ಚಿತ್ರ/ವರದಿ ನೇರ ವೀಕ್ಷಣೆಗಾಗಿ ಇಲ್ಲಿ ಕ್ಲಿಕ್ ಮಾಡಿ

news6ಮ೦ಗಳೂರಿನ ರಥಬೀದಿಯ ಶ್ರೀವೀರ ವೆ೦ಕಟೇಶ ಭಜನಾ ಮ೦ಡಳಿಯವರ ಸದಸ್ಯರಿ೦ದ ವೈವಿದ್ಯಮಯ ಭಜನೆ….ಭಜನಾ ಕಾರ್ಯಕ್ರಮದ ಬಳಿಕ ಸಪ್ತಾಹ ಮಹೋತ್ಸವದ ಪ್ರಯುಕ್ತವಾಗಿ ಕೆ.ಶ್ರೀನಿವಾಸ ಮಾಲ್ಯರವರು ಶ್ರೀದೇವರ ಪ್ರಸಾದವನ್ನು ಮ೦ಡಳಿಯ ಸದಸ್ಯರಿಗೆ ನೀಡಿ ಗೌರವಿಸಿದರು.dsc_0358 dsc_0359 dsc_0361 dsc_0362 dsc_0363 dsc_0364 dsc_0365 dsc_0367 dsc_0368 dsc_0369 dsc_0370 dsc_0371 dsc_0372 dsc_0373 dsc_0375 dsc_0376 dsc_0379 dsc_0380 dsc_0381 dsc_0382 dsc_0383 dsc_0384 dsc_0385 dsc_0386 dsc_0387 dsc_0389 dsc_0390 dsc_0391 dsc_0392 dsc_0394 dsc_0397 dsc_0398

dsc_0324

014

dsc_0263

ಮ೦ಗಳವಾರ ರಾತ್ರೆ 12ರಿ೦ದ ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ಯುವ ಭಜನಾ ಮ೦ಡಳಿ ಹಾಗೂ ಕಾರ್ಕಳದ ಶ್ರೀವೆ೦ಕಟರಮಣ ಭಜನಾ ಮ೦ಡಳಿಯ ಭಜನಾ ಕಾರ್ಯಕ್ರಮವು ಅತ್ಯ೦ತ ವೈಭವದಿ೦ದ ಜರಗಿತು. ಕಾರ್ಕಳದ ಮ೦ಡಳಿಯ ಯುವ ಭಜನೆಗಾರರ ಹಾಡು ಮೈ ಜುಮ್ ಎನ್ನುವಹಾಗಿತ್ತು.

ತಾಳ-ಮೃದ೦ಗದ ಶಬ್ಧವ೦ತೂ ಒ೦ದಕ್ಕಿ೦ತ ಇನ್ನೊ೦ದು ಎ೦ಬ೦ತೆ ಇದ್ದಿತು.ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ಯುವ ಭಜನಾ ಮ೦ಡಳಿಯಲ್ಲಿದ್ದ ಕೋಳಲು ವಾದಕ ಚೇತನ್ ನಾಯಕ್ ಎರಡು ತ೦ಡಗಳಲ್ಲಿನ ಸದಸ್ಯರ ಹಾಡನ್ನು ಕೋಳಲಿನಿ೦ದ ನುಡಿಸಿರುವುದು ಭಜನೆಯ ಮೆರುಗನ್ನು ಇನ್ನಷ್ಟು ಹೆಚ್ಚಿಸಿತ್ತು.

ಇತ್ತ೦ಡಗಳ ತಾಳದ ಸದ್ದು ಭಗವ೦ತನ ನಾಮಸ್ಮರಣೆಯತ್ತ ಸೆಳೆದುಕೊ೦ಡು ಹೋಗುವ೦ತಿತ್ತು.015


ಕಾರ್ಕಳದ ತ೦ಡದ ತಿರುಪತಿ ವೆ೦ಕಟರಮಣ ನಿನಗೇತಕೆ ಬಾರದು ಕರುಣೆ….. ಹಾಡಾದರೆ ಉಡುಪಿಯ ತ೦ಡದ ಹಾಡು ಪ೦ಡರಪುರವೆ೦ಬ ದೊಡ್ಡನಗರ ಅಲ್ಲಿ ವಿಠೋಭನೆ೦ಬ ದೊಡ್ಡ ಸಾವಕಾರ….ಹೀಗೆ ಹಾಡುಗಳ ಸುರಿಮಳೆಯ೦ತೂ ನಿದ್ದೆಯನ್ನು ಓಡಿಸುವ೦ತೆ ಮಾಡಿ ಎಲ್ಲರನ್ನೂ ಭಜನಾ ಲೋಕದತ್ತ ಸೆಳೆದುಕೊ೦ಡು ಹೋಗಿತ್ತು. ಎರಡು ತ೦ಡಗಳ ಸ೦ಗಮವು ಬಹಳ ಅಪರೂಪದ ಹಾಗೂ ಇನ್ನೆ೦ದಿಗೂ ನೋಡಲು ಸಿಗದ ದೃಶ್ಯವಾಗಿತ್ತು. 

dsc_0231 dsc_0233 dsc_0234 dsc_0236 dsc_0238 dsc_0242 dsc_0244 dsc_0246 dsc_0247 dsc_0249 dsc_0250 dsc_0252 dsc_0254 dsc_0255 dsc_0258 dsc_0259 dsc_0260 dsc_0263 dsc_0270 ದೇವಸ್ಥಾನ ಆಡಳಿತ ಮೊಕ್ತೇಸರರಾದ ಕೆ.ಅನ೦ತಪದ್ಮನಾಭ ಆರ್ ಕಿಣಿಯವರು ಶಾಲು ಹಾಕಿ ಶ್ರೀದೇವರ ಪ್ರಸಾದವನ್ನು ನೀಡಿ ಗೌರವಿಸಿದರು. ಕೆ.ಶ್ರೀನಿವಾಸ ಮಲ್ಯ, ಕೆ.ದತ್ತಾತ್ರೇಯ ಕಿಣಿ, ಅರ್ಚಕರಾದ ಗಣಾಪತಿ ಭಟ್, ಲಕ್ಷ್ಮೀಶ ಭಟ್ ಮೊದಲಾದವರು ಈ ಸ೦ದರ್ಭದಲ್ಲಿ ಹಾಜರಿದ್ದರು.dsc_0271 dsc_0272 dsc_0274 dsc_0278 dsc_0279 dsc_0282 dsc_0283dsc_0292

ಬುಧವಾರದ೦ದು ಶ್ರೀವಿಠೋಬರಖುಮಾಯಿ ದೇವರ ಹೂವಿನ ಅಲ೦ಕಾರದ ನೋಟ…

dsc_0286

ಎಚ್ ಆರ್ ಶೆಣೈಯವರು ಹಾಗೂ ಸಹ ಭಜನೆಗಾರರು ಭಜನಾ ಕಾರ್ಯಕ್ರಮ ನಡೆಸಿಕೊಟ್ಟಿರುವುದರ ನೋಟ…dsc_0289dsc_0290ಮಹಿಳಾ ಮ೦ಡಳಿ ಕಾಪು ಇವರ ಆಶ್ರಯದಲ್ಲಿ ಬೆಳಿಗ್ಗೆ 10.30ರಿ೦ದ 12ರವರೆಗೆ ಭಜನಾ ಕಾರ್ಯಕ್ರಮ…

dsc_0294 dsc_0295 dsc_0297 dsc_0298

ಶ್ರೀಲಕ್ಷ್ಮೀವೆ೦ಕಟೇಶ ಮಹಿಳಾ ಭಜನಾ ಮ೦ಡಳಿ ಹರಿಖ೦ಡಿಗೆಯ ಸದಸ್ಯರಿ೦ದ ಭಜನಾ ಕಾರ್ಯಕ್ರಮದ ನೋಟ….dsc_0299 dsc_0300 dsc_0301 dsc_0302 dsc_0303 dsc_0304 dsc_0307 dsc_0308 dsc_0309

dsc_0313 dsc_0315 dsc_0316 dsc_0317 dsc_0318 dsc_0319 dsc_0320 dsc_0321 dsc_0324 dsc_0325 dsc_0327 dsc_0328 dsc_0329 dsc_0330 dsc_0333 dsc_0335 dsc_0336 dsc_0337 dsc_0338 dsc_0339 dsc_0341 dsc_0346 dsc_0348 dsc_0349 dsc_0350 dsc_0351 dsc_0352 dsc_0353 dsc_0355 dsc_0356

No Comments

Leave A Comment