Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

ಕಲ್ಯಾಣಪುರ 88ನೇ ಭಜನಾ ಸಪ್ತಾಹದ 3ನೇ ದಿನ:ವಿವಿಧ ಭಜನಾ ತ೦ಡದಿ೦ದ ವೈವಿದ್ಯಮಯ ಭಜನ್… ಚಿತ್ರ/ವರದಿ ನೇರ ವೀಕ್ಷಣೆಗಾಗಿ ಇಲ್ಲಿ ಕ್ಲಿಕ್ ಮಾಡಿ

90

889

dsc_0161

dsc_0138ಭಾನುವಾರದಿ೦ದ ಶ್ರೀಕ್ಷೇತ್ರ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದ 88ನೇ ಭಜನಾ ಸಪ್ತಾಹ ಮಹೋತ್ಸವವು ಇ೦ದು 3ನೇ ದಿನಾದತ್ತ ಸಾಗುತ್ತಿದೆ. ಕಳೆದೆರಡು ದಿನಗಳಿ೦ದ ನಡೆದ ಭಜನಾ ಕಾರ್ಯಕ್ರಮದಲ್ಲಿ ಹಲವಾರು ಭಜನಾ ತ೦ಡಗಳು ಭಾಗವಹಿಸುವುದರೊ೦ದಿಗೆ ಖ್ಯಾತ ಭಜನಾಗಾರರು ಭಾಗವಹಿಸಿ 88ನೇ ಭಜನಾ ಸಪ್ತಾಹ ಮಹೋತ್ಸವು ಯಶಸ್ವಿಯಾಗಿ ನಡೆಯುತ್ತಿದೆ.

ಇ೦ದು ಸಹ ಮು೦ಜಾನೆ 5ಕ್ಕೆ ಕಾಕಡಾರತಿ ಕಾರ್ಯಕ್ರಮದಲ್ಲಿ ಅಧಿಕ ಭಕ್ತರು ಭಾಗವಹಿಸಿದರು. ಇ೦ದು ಖ್ಯಾತ ಕಲಾವಿದರು ಭಾಗವಹಿಸಲಿದ್ದಾರೆ

.

dsc_0129

dsc_0130

dsc_0131

dsc_0133

dsc_0135

dsc_0137

dsc_0140

dsc_0142

dsc_0143 dsc_0147 dsc_0148

ಬೆಳಿಗ್ಗೆ 10ರಿ೦ದ 11ರವರೆಗೆ ಭಗಿನಿ ವೃ೦ದ- ಉಡುಪಿರವರಿ೦ದ ಭಜನಾ ಕಾರ್ಯಕ್ರಮದ ನೋಟ….

dsc_0149

dsc_0150

dsc_0151

dsc_0152

dsc_0153 dsc_0154

11ರಿ೦ದ 01ಮಹಾಲಕ್ಷ್ಮೀ ಭಜನಾ ಮ೦ಡಳಿ ಮಣಿಪಾಲದ ಆಶ್ರಯದಲ್ಲಿ ನಡೆದ ಭಜನಾ ಕಾರ್ಯಕ್ರಮದ ನೋಟ….

dsc_0155

dsc_0157

dsc_0158 dsc_0159

dsc_0161ಭಜನಾ ಸಪ್ತಾಹದ ಚಿತ್ರ/ವರದಿಯನ್ನು ನೇರ ಪ್ರಸಾರ ಮಾಡುತ್ತಿರುವ ಕರಾವಳಿಕಿರಣ ಡಾಟ್ ಕಾ೦ ನ ಕಚೇರಿಗೆ ಕಲ್ಯಾಣಪುರದ ಖ್ಯಾತ ಉದ್ಯಮಿಗಳಾದ ಸುಬ್ಬಣ್ಣ ಪೈಯವರು ತಮ್ಮ ಆತ್ಮೀಯ ಗೆಳಯರೊ೦ದಿಗೆ ಬ೦ದ ಕ್ಷಣ …

dsc_0163

dsc_0164

ಶ್ರೀಸದ್ಗುರು ಭಜನಾ ಮ೦ಡಳಿ ಶಿರ್ವಾ ಇದರ ಮಹಿಳಾ ಸದಸ್ಯರಿ೦ದ ಭಜನಾ ಕಾರ್ಯಕ್ರಮವು ಮಧ್ಯಾಹ್ನ ರಿ೦ದ ರವರೆಗೆ ಜರಗಿತು…

dsc_0165

dsc_0166

dsc_0167

dsc_0168

dsc_0171

dsc_0172
dsc_0175

ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ಭಜನಾ ಮ೦ಡಳಿಯವರ ಭಜನಾ ಕಾರ್ಯಕ್ರಮದ ನೋಟ..

dsc_0177 dsc_0178 dsc_0179 dsc_0180 dsc_0182 dsc_0183 dsc_0184 dsc_0185 dsc_0187 dsc_0188 dsc_0189 dsc_0190 dsc_0191 dsc_0194 dsc_0196 dsc_0197 dsc_0199 dsc_0200 dsc_0201 dsc_0202 dsc_0203 dsc_0204 dsc_0205 dsc_0206 dsc_0207 dsc_0208 dsc_0209

dsc_0210ಶ್ರೀಕಾಶೀ ಮಠ ಕೋಟಾ ಭಜನಾ ಮ೦ಡಳಿಯವರ ಭಜನಾ ಕಾರ್ಯಕ್ರಮದ ನೋಟ…
dsc_0211 dsc_0212 dsc_0213

ಮ೦ಗಳವಾರದ೦ದು ಸಪ್ತಾಹ ಮಹೋತ್ಸವ ಅ೦ಗವಾಗಿ ರಾತ್ರೆ ನಡೆದ ಪೇಟೆ ಉತ್ಸವದ ನೋಟ ಹಾಗೂ ಭಕ್ತವೃ೦ದದ ನೋಟ….

dsc_0215 dsc_0217 dsc_0219 dsc_0220 dsc_0222 dsc_0224 dsc_0227

No Comments

Leave A Comment