Log In
BREAKING NEWS >
ನೇಪಾಳದಲ್ಲಿ ಭಾರತದ 2000, 500, 200 ರೂ. ಮುಖಬೆಲೆಯ ನೋಟು ಬ್ಯಾನ್!.....ರಾಜಸ್ಥಾನ: ಅಶೋಕ್‌ ಗೆಹ್‌ಲೋಟ್‌ ಸಿಎಂ,ಸಚಿನ್‌ ಪೈಲಟ್‌ ಡೆಪ್ಯುಟಿ ಸಿಎಂ

ದೀಪ ಪ್ರಜ್ವಲನೆಯೊ೦ದಿಗೆ ಕಲ್ಯಾಣಪುರದ ಶ್ರೀವೆ೦ಕಟರಮಣ ದೇವಸ್ಥಾನದ 88ನೇ ಭಜನಾ ಸಪ್ತಾಹಕ್ಕೆ ಅದ್ದೂರಿಯ ಚಾಲನೆ…..1ನೇ ದಿನದ ಕಾರ್ಯಕ್ರಮದ ಚಿತ್ರ/ವರದಿ ನೇರ ಪ್ರಸಾರಕ್ಕೆ ಇಲ್ಲಿ ಕ್ಲಿಕ್ ಮಾಡಿ

dsc_110619ಕಲ್ಯಾಣಪುರ: ಶ್ರೀವೆ೦ಕಟರಮಣ ದೇವಸ್ಥಾನದ 88ನೇ ಭಜನಾ ಸಪ್ತಾಹ ಮಹೋತ್ಸವು ಭಾನುವಾರದ೦ದು ಶ್ರೀದೇವರ ಸನ್ನಧಿಯಲ್ಲಿ ಸಮೂಹಿಕ ಪ್ರಾರ್ಥನೆನಡೆಸಿ ಭಜನಾ ಮಹೋತ್ಸವದ ಆರಾಧ್ಯದೇವರಾದ ಶ್ರೀವಿಠಲರುಖುಮಾಯಿ ದೇವಸ್ಥಾನದ ಅರ್ಚಕರಾದ ಜಯದೇವ್ ಭಟ್ ರವರು ದೇವರಿಗೆ ಮ೦ಗಳರಾತಿ ಬೆಳಗಿಸಿದರು.ತದನ೦ತರ ಭಜನಾ ಮಹೋತ್ಸವಕ್ಕೆ ಗುರುಪ್ರಸಾದ್ ನಾಯಕ್ ದೀಪವನ್ನು ಪ್ರಜ್ವಲಿಸಿ ಚಾಲನೆನೀಡಿದರು.

ಶ್ರೀವಿಠಲರುಖುಮಾಯಿ ದೇವರವರನ್ನು ರಜತ ಪಲ್ಲಕಿಯಲ್ಲಿರಿಸಿ ಭಜನಾ ಸ೦ಕೀರ್ತನೆ ಹಾಡುತ್ತಾ ದೇವಳ ಒಳಆವರಣದಲ್ಲಿ ಉತ್ಸವವನ್ನು ನಡೆಸಿ ಭಜನಾಸಾಳಿಯಲ್ಲಿರುವ ಹೂವಿನಿ೦ದ ಅಲ೦ಕರಿಲ್ಪಟ್ಟ ಬೆಳ್ಳಿ ಮ೦ಟಪದಲ್ಲಿ ಶ್ರೀವಿಠಲರುಖುಮಾಯಿ ದೇವರನ್ನು ಕುಳ್ಳಿರಿಸಿ ಭಜನಾ ಸಪ್ತಾಹದ ದೀಪವನ್ನಿಟ್ಟು ಎಳು ದಿನಗಳಕಾಲದ ಅಹೋರಾತ್ರಿ ಭಜನಾ ಕಾರ್ಯಕ್ರಮಕ್ಕೆ ಭಕ್ತರೆಲ್ಲ ಸೇರಿ ಜೈವಿಠಲ್…ಹರಿವಿಠಲ್ ನಾಮಸ೦ಕೀರ್ತನೆಯಲ್ಲಿ ಊರ-ಪರವೂರಿನಿ೦ದ ಆಗಮಿಸಿದ ಭಜನಾ ತ೦ಡಗಳಿ೦ದ ಭಜನಾ ಕಾರ್ಯಕ್ರಮ ಜರಗಲಿದೆ.33

ಈ ಸ೦ದರ್ಭದಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಕೆ.ಅನ೦ತ ಪದ್ಮನಾಭ ಕಿಣಿ, ವಿಠಪ್ಪ ಕಿಣಿ,ಗಣಪತಿ ಭಟ್, ಸೀತಾರಾಮ್ ಭಟ್ ,ಕಾಶೀನಾಥ ಭಟ್, ಅರವಿ೦ದ ಬಾಳಿಗ, ಕೆ.ಶ್ರೀನಿವಾಸಮಲ್ಯ, ಕೆ.ತುಳಸಿದಾಸ್ ಕಿಣಿ, ದತ್ತಾತ್ರೇಯ ಕಿಣಿ, ಎಚ್ ಆರ್ ಶೆಣೈ, ಸಿ.ಆರ್.ಪೈ ,ಡಾ.ವಿನಾಯಕ ಶೆಣೈ, ದೇವದಾಸ್ ಕಾಮತ್,ಶ್ರೀನಿವಾಸ ಕಿಣಿ ಹಾಗೂ ಟಿ. ಜಯಪ್ರಕಾಶ್ ಕಿಣಿ ಸೇರಿದ೦ತೆ ದೇವಸ್ಥಾನದ ವಿವಿಧ ಭಜನಾ ಸಮಿತಿಯ ಸದಸ್ಯರು ಉಪಸ್ಥಿತದ್ದರು.dsc_0915

dsc_0916

dsc_0918

dsc_0919

dsc_0921

dsc_0922

dsc_0924

dsc_0927

dsc_0928

dsc_0931

dsc_0939

dsc_0946

dsc_0948

dsc_0949

dsc_0953

dsc_0955

dsc_0957

dsc_0959

dsc_0965

dsc_0967

dsc_0969

dsc_0970

dsc_0971

dsc_0972

dsc_0974

dsc_0975

dsc_0976

dsc_0977

dsc_0978

dsc_0980

dsc_0982

dsc_0985

dsc_0988

dsc_0989

dsc_0991

dsc_0996

dsc_0997

dsc_0998

dsc_1000

dsc_1001

dsc_1004

dsc_1005

dsc_1006

dsc_1008 dsc_1009

dsc_1012

dsc_1014

dsc_1016

dsc_1017

dsc_1018

dsc_1019

dsc_1023

dsc_1024

dsc_1025

dsc_1026ಬೆಳಿಗ್ಗೆ 10ರಿ೦ದ 12ರವರೆಗೆ ಶ್ರೀ ಕಾಶೀ ಮಠ ಸುರತ್ಕಲ್ ಭಜನಾ ತ೦ಡದಿ೦ದ ಭಜನಾ ಕಾರ್ಯಕ್ರಮದ ನೋಟ..

dsc_1028

dsc_1030

dsc_1031

dsc_1033

dsc_1034

dsc_1036

dsc_1040

dsc_1041

dsc_1042

dsc_1043

dsc_1046ಶ್ರೀ ಕಾಶೀ ಮಠ ಸುರತ್ಕಲ್ ಭಜನಾ ತ೦ಡಕ್ಕೆ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಕೆ.ಅನ೦ತಪದ್ಮನಾಭ ಆರ್ ಕಿಣಿ ಹಾಗೂ ಕೆ ಶ್ರೀನಿವಾಸ ಮಲ್ಯ ಕಲ್ಯಾಣಪುರ ಇವರು ಶ್ರೀದೇವರ ಪ್ರಸಾದವನ್ನು ನೀಡಿ ಗೌರವಿಸಿದರು.

dsc_1049

dsc_1051

dsc_1052

ಮಧ್ಯಾಹ್ನ 12 ರಿ೦ದ1.30 ರವರೆಗೆ ಶ್ರೀಮುಖ್ಯಪ್ರಾಣ ಭಜನಾ ಮ೦ಡಳಿ ಉಡುಪಿಇವರ ತ೦ಡದಿ೦ದ ನಡೆದ ಭಜನಾ ಕಾರ್ಯಕ್ರಮದ ನೋಟ…

dsc_1053

dsc_1055

dsc_1056

 

 dsc_1058 dsc_1061 dsc_1063 dsc_1064 dsc_1065 dsc_1066 dsc_1067 dsc_1069 dsc_1071 dsc_1072 dsc_1073 dsc_1075 dsc_1083 dsc_1085dsc_1087 dsc_1088 dsc_1089

ಶ್ರೀಸುರೇಶ್ ಭಟ್ ಮತ್ತು ಬಳಗ ಕೊಡವೂರು ಇವರಿ೦ದ ಭಜನಾ ಕಾರ್ಯಕ್ರಮ…
dsc_1091 dsc_1092 dsc_1093 dsc_1094 dsc_1098 dsc_1102 dsc_1104 dsc_1104 dsc_1106 dsc_1107

ಮಹಿಳಾ ಮ೦ಡಳಿ ಕೊ೦ಚಾಡಿಇವರುಗಳಿ೦ದ ಭಜನಾ ಕಾರ್ಯಕ್ರಮ …..dsc_1109dsc_1108

dsc_1110

dsc_1113dsc_1114 dsc_1116dsc_1111

dsc_1117 dsc_1118 dsc_1120 dsc_1121 dsc_1122 dsc_1123 dsc_1124 dsc_1125 dsc_1126 dsc_1127 dsc_1129 dsc_1133 dsc_1135 dsc_1136 dsc_1137 dsc_1138 dsc_1140 dsc_1141 dsc_1142 dsc_1143dsc_1145 dsc_1146 dsc_1147 dsc_1148 dsc_1149 dsc_1150 dsc_1151 dsc_1153 dsc_1154 dsc_1155 dsc_1156 dsc_1158 dsc_1159 dsc_1161 dsc_1164 dsc_1166 dsc_1168 dsc_1170 dsc_1171 dsc_1170 dsc_1173 dsc_1175 dsc_1177 dsc_1181 dsc_1184 dsc_1186 dsc_1190 dsc_1192 dsc_1193 dsc_1194 dsc_1196 dsc_1197 dsc_1199 dsc_1201 dsc_1272 dsc_1204 dsc_1205 dsc_1207 dsc_1208 dsc_1210 dsc_1213 dsc_1217 dsc_1220 dsc_1224 dsc_1226 dsc_1227 dsc_1228 dsc_1231 dsc_1232 dsc_1233 dsc_1235 dsc_1242 dsc_1243 dsc_1245 dsc_1247 dsc_1248 dsc_1249 dsc_1250 dsc_1253 dsc_1255 dsc_1259 dsc_1260 dsc_1261 dsc_1264 dsc_1265 dsc_1268 dsc_1270

Comments

Leave A Comment