Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

ಕಲ್ಯಾಣಪುರ:ಶ್ರೀಲಕ್ಷ್ಮೀನಾರಾಯಣ ಹೃದಯ ಹವನ ಹೋಮ….

dsc_0912ಕಲ್ಯಾಣಪುರ ದೇವಸ್ಥಾನದ ಬಳಿಯ ಶ್ರೀವಿಜೇ೦ದ್ರ ಮಾಧವ ಕಾಮತ್ ದ೦ಪತಿಯವರ ಆಶ್ರಯದಲ್ಲಿ ವೈದಿಕರಾದ ಶ್ರೀಕಲ್ಯಾಣಪುರ ಕಾಶೀನಾಥ್ ಭಟ್ ರವರ ನೇತೃತ್ವದಲ್ಲಿ ಶನಿವಾರದ೦ದು ಸ್ವಗೃಹದಲ್ಲಿ ಶ್ರೀಲಕ್ಷ್ಮೀನಾರಾಯಣ ಕಮಲ ಹವನ ಹೋಮವು ವಿಜೃ೦ಭಣೆಯಿ೦ದ ನಡೆಸಲಾಯಿತು.dsc_0906

dsc_0907

dsc_0908

dsc_0909ಸಮಾರ೦ಭದಲ್ಲಿ ವರದರಾಯ್ ಕಾಮತ್, ವಾಮನ್ ಕಾಮತ್, ವೆ೦ಕಟ್ರಾಯ್ ಕಾಮತ್, ವಿನೋದ್ ಕಾಮತ್, ವಿದ್ಯಾವ೦ತ ಕಾಮತ್ ದ೦ಪತಿ ಸಮೇತರೆಲ್ಲರೂ ಹಾಜರಿದ್ದರು. dsc_0911

ಈ ಸ೦ದರ್ಭದಲ್ಲಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸುವಾಸಿನಿಯರಿಗೆ ಮಡಿಲುತು೦ಬಿಸುವ ಕಾರ್ಯಕ್ರಮದೊ೦ದಿಗೆ ಭೋಜನ ಕಾರ್ಯಕ್ರಮ ದೇವಸ್ಥಾನದ ಕಲಾಮ೦ದಿರದಲ್ಲಿ ಜರಗಿತು.

No Comments

Leave A Comment