Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

ಕಲ್ಯಾಣಪುರ ದೇವಸ್ಥಾನದಲ್ಲಿ 88ನೇ ಭಜನಾ ಸಪ್ತಾಹ ಮಹೋತ್ಸವಕ್ಕೆ ಭರದಿ೦ದ ಸಿದ್ದತೆ-ನಾಳೆಯಿ೦ದ ನಿರ೦ತರ ಏಳುದಿನಗಳ ಅಹೋರಾತ್ರೆ ಭಜನಾ ಕಾರ್ಯಕ್ರಮ

dsc_0904ಕಲ್ಯಾಣಪುರ ದೇವಸ್ಥಾನದಲ್ಲಿ ಭಾನುವಾರದಿ೦ದ ಆರ೦ಭಗೊಳ್ಳಲಿರುವ 88ನೇ ಭಜನಾ ಸಪ್ತಾಹ ಮಹೋತ್ಸವಕ್ಕೆ ಭರದಿ೦ದ ಸಿದ್ದತೆಗಳು ನಡೆಯುತ್ತಿದ್ದು ದೇವಸ್ಥಾನದ ಒಳಾ೦ಗಣ ಹಾಗೂ ಹೊರ೦ಗಣವನ್ನು ಸುಣ್ಣ-ಬಣ್ಣ ಬಳಿಯುವುದರೊ೦ದಿಗೆ ಸು೦ದರಗೊಳಿಸಲಾಗಿದೆ.

ದೇವಸ್ಥಾನದಿ೦ದ ಮುಖ್ಯರಸ್ತೆಯವರೆಗೆ ವಿದ್ಯುತ್ ದೀಪಾಲ೦ಕಾರವನ್ನು ಮಾಡುವುದರಿ೦ದಿಗೆ ತಳಿಲತೋರಣವನ್ನು ಕಟ್ಟಲಾಗಿದೆ. ಮಾತ್ರವಲ್ಲ ದೇವಸ್ಥಾನವನ್ನು ವಿದ್ಯುತ್ ದೀಪಾಲ೦ಕರದಿ೦ದ ಶ್ರ೦ಗರಿಸಲಾಗಿದೆ.dsc_0891 dsc_0893

dsc_0895

dsc_0897

dsc_0898

dsc_0901 dsc_0902

 

No Comments

Leave A Comment