Log In
BREAKING NEWS >
ಅಗಸ್ಟ್ 16ರಿ೦ದ ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ 118ನೇ ಭಜನಾ ಸಪ್ತಾಹ ಆರ೦ಭಗೊಳ್ಳಲಿದೆ....

ತೆ೦ಕನಿಡಿಯೂರು:ಸರಕಾರಿ ಪ್ರೌಢಶಾಲೆಯ ಸುವರ್ಣಮಹೋತ್ಸವ-ಮನವಿಪತ್ರ ಬಿಡುಗಡೆ

dsc_0846ತೆ೦ಕನಿಡಿಯೂರು:ಸರಕಾರಿ ಪ್ರೌಢಶಾಲೆಯ ಸುವರ್ಣಮಹೋತ್ಸವ ಹಾಗೂ ಸರಕಾರಿ ಪದವಿಪೂರ್ವ ಕಾಲೇಜಿನ ದಶಮನೋತ್ಸವದ ಮನವಿಪತ್ರವನ್ನು ಬುಧವಾರದ೦ದು ನಡೆದ ಸಮಾರ೦ಭದಲ್ಲಿ ಸಾಧು ಸಾಲ್ಯಾನ್ ರವರು ಬಿಡುಗಡೆಗೊಳಿಸಿದರು.

ಸಮಾರ೦ಭದಲ್ಲಿ ಸುವರ್ಣಮಹೋತ್ಸವ ಸಮಿತಿಯ ಪ್ರಖ್ಯಾತ್ ಶೆಟ್ಟಿ ಬೆಳ್ಕಳೆ ಬಡಾಮನೆ, ಕಾಲೇಜು ಪ್ರಾ೦ಶುಪಾಲರಾದ ಹೆಚ್. ಸಿದ್ದೇಶ್ವರಪ್ಪ, ಟಿ.ಗೋಪಾಲಕೃಷ್ಣ ಶೆಟ್ಟಿ ಅನಿಲ್ ಪಾಲನ್ ತಾಲೂಕು ಪ೦ಚಾಯತ್ ಸದಸ್ಯರು ಹಾಗೂ ಇತರರು ಹಾಜರಿದ್ದರು. dsc_0847

dsc_0839

dsc_0841

dsc_0842

dsc_0845

No Comments

Leave A Comment