Log In
BREAKING NEWS >
Smriti Irani says writing on the wall for Rahul Gandhi...

ಜಿ ಎಸ್ ಬಿ ಬೈಕ್ ಜಾಥಕ್ಕೆ ಕಲ್ಯಾಣಪುರ- ಉಡುಪಿಯಲ್ಲಿ ಭವ್ಯ ಸ್ವಾಗತ…

dsc_0790

ಉಡುಪಿ:ರಾಷ್ಟ್ರ ರಕ್ಷಣಾ ನಿಧಿಗಾಗಿ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಪ್ರತಿ ಮನೆಯಿ೦ದ 365ರೂ ಸ೦ಗ್ರಹಿಸುವ ಮೂಲಕ ದೇಶ ಭಕ್ತಿ ಜಾಗೃತಗೊಲೀಸಲು ಗೋವಾದಿ೦ದ ಕೇರಳಕ್ಕೆ ಹೊರಟಿರುವ ಬೈಕ್ ಜಾಥವನ್ನು ಉಡುಪಿಯ ಕಲ್ಸ೦ಕದಲ್ಲಿ ಚೇ೦ಪಿ ರಾಮಚ೦ದ್ರ ಭಟ್,ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನ ಹಾಗೂ ಅಪಾರ ಸಮಾಜಬಾ೦ಧವರ ಆಶ್ರಯದಲ್ಲಿ ಭವ್ಯವಾಗಿ ಸ್ವಾಗತಿಸಲಾಯಿತು.22

(ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ಆಡಳಿತ ಟ್ರಸ್ಟಿಗಳು ಹಾಗೂ ದೇವಸ್ಥಾನದ ಪ್ರಧಾನ ಅರ್ಚಕರಾದ ಜಯದೇವ್ ಭಟ್, ಕಾಶೀನಾಥ ಭಟ್, ವಿನೋದ್ ಕಾಮತ್, ಲಕ್ಷ್ಮೀಶ ಭಟ್ ಹಾಗೂ ಸಮಾಜ ಬಾ೦ಧವರು ಜಾಥವನ್ನು ಸ್ವಾಗತಿದರು.)

ಗೋವಾ,ಹೊನ್ನವಾರ, ಕುಮಟಾ,ಶಿರೂರು,ಬೈ೦ದೂರು,ಕು೦ದಾಪುರ, ಕೋಟೇಶ್ವರ, ಸಾಲಿಗ್ರಾಮ, ಸಾಸ್ತಾನ, ಬ್ರಹ್ಮಾವರ ,ಕಲ್ಯಾಣಪುರ ಮಾರ್ಗವಾಗಿ ಸಾಗಿಬ೦ದ ಈ ಜಾಥವು ಕಟಪಾಡಿಯವರೆಗೆ ಸಾಗಿ ಅಲ್ಲಿ೦ದ ಬುಧವಾರ ಮು೦ದಿನ ಪ್ರಯಾಣ ಬೆಳಸಲಿದೆ.25

ಡಿ.25ರ೦ದು ಹೆಜಮಾಡಿಯಲ್ಲಿ ನಡೆಯಲಿರುವ ವಿಶ್ವ ಗೌಡಸಾರಸ್ವತ ಸಮ್ಮೇಳನಕ್ಕೆ ಆಗಮಿಸಲಿರುವ ರಕ್ಷಣಾ ಸಚಿವರಿಗೆ ಈ ನಿಧಿಯನ್ನು ಅರ್ಪಿಸಲಾಗುವುದು.26

ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವರ ಪ್ರಸಾದವನ್ನು ಶುಭಹಾರೈಸಲಾಯಿತು.

dsc_0772

dsc_0773

27

dsc_0774

dsc_0775

dsc_0778

dsc_0781

dsc_0783

dsc_0790

dsc_0791

dsc_0792

dsc_0793

dsc_0794

23

dsc_0796

dsc_0802

dsc_0803

dsc_0805

dsc_0813

dsc_0817

dsc_0820

dsc_0822

dsc_0823

dsc_0825

dsc_0826

ನ೦ತರ ಜಾಥವು ಚೇ೦ಪಿ ರಾಮಚ೦ದ್ರ ಭಟ್ ರವರ ಮನೆಯ ವಠಾರದಲ್ಲಿ ಸಮಾವೇಶಗೊ೦ಡಿತು. ಅಲ್ಲಿ ಜಾಥದ ಪ್ರಮುಖರಾದ ವಿವೇಕಾನ೦ದ ಶೆಣೈ, ನರಸಿ೦ಹ ಕಾಮತ್, ಉದ್ಯಮಿಗಳಾದ ಅಮೃತ್ ಶೆಣೈ, ವಿಲಾಸ್ ನಾಯಕ್ ,ಸತೀಶ್ ಕಿಣಿ, ವಿಶ್ವನಾಥ ಶೆಣೈರವರು ಸೇರಿದ೦ತೆ ಸಮಾಜದ ಇತರ ಗಣ್ಯರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

No Comments

Leave A Comment