Log In
BREAKING NEWS >
ಉಡುಪಿ ನಗರದಲ್ಲಿ ಕುಡಿಯುವ ನೀರಿನ ಅಭಾವ ಸ೦ಭವ...ನೀರನ್ನು ಪೋಲು ಮಾಡದೇ ನೀರನ್ನು ಮಿತವಾಗಿ ಬಳಸುವ೦ತೆ ಸಮಸ್ತ ನಾಗರಿಕರಲ್ಲಿ ಕರಾವಳಿಕಿರಣ ಡಾಟ್ ಕಾ೦ ಬಳಗ ವಿನ೦ತಿ

ಜಿಲ್ಲಾ ಮಟ್ಟದ ಚಿಣ್ಣರ ಕ್ರೀಡಾಕೂಟ:ಮಣಿಪಾಲದ ಮಾಧವಕೃಪಾ ಶಾಲೆ ಹಲವು ಪದಕಗಳು…

perdoಉಡುಪಿ ಜಿಲ್ಲಾ ಮಟ್ಟದ ಚಿಣ್ಣರ ಕ್ರೀಡಾಕೂಟವನ್ನು ಉಡುಪಿ ಜಿಲ್ಲಾ ಅತ್ಲೆಟಿಕ್ ಅಸೋಸಿಯೇನ್ ಪೆರ್ಡೂರು ಹಾಗೂ ಬ್ರಹ್ಮಾವರದ ಸ್ಪೋಟ್ಸ್‌ಕ್ಲಬ್‌ನ ಸಹಯೋಗದೊಂದಿಗೆ ಪೆರ್ಡೂರು ಪ್ರೌಢಶಾಲೆಯ ಡಾ. ಮಾಧವ ಪೈ ಕ್ರೀಡಾಂಗಣದಲ್ಲಿ ಇತ್ತೀಚೆಗೆ ನಡೆಯಿತು.

ಈ ಕ್ರೀಡಾಕೂಟದಲ್ಲಿ ಮಣಿಪಾಲದ ಮಾಧವಕೃಪಾ ಶಾಲೆಯ ಚಿಣ್ಣರು 1 ಚಿನ್ನ, 8 ಬೆಳ್ಳಿ, 16ಕಂಚಿನ ಪದಕಗಳನ್ನು ಪಡೆದಿದ್ದಾರೆ. ಇವರಿಗೆ ಶಾಲಾ ಸಂಚಾಲಕರು, ಪ್ರಾಂಶುಪಾಲರು, ಉಪಪ್ರಾಂಶುಪಾಲರು ಹಾಗೂ ದೈಹಿಕ ಶಿಕ್ಷಕರು ಅಭಿನಂದಿಸಿರುತ್ತಾರೆ.

No Comments

Leave A Comment