Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 24-10-2018ನೇ ಬುಧವಾರದ೦ದು ಚ೦ಡಿಕಾ ಹೋಮ ಕಾರ್ಯಕ್ರಮವು ಜರಗಲಿರುತ್ತದೆ.....

ಗುತ್ತಿಗೆದಾರನ ಪತ್ನಿ ಜೊತೆ ನಗರಸಭಾ ಸದಸ್ಯನ ಅಕ್ರಮ ಸಂಬಂಧ?

image_760x400-1ಬಾಲಗಕೋಟೆ(ನ.29): ತನ್ನ ಪತ್ನಿಯ  ಜೊತೆ ಅಕ್ರಮ ಸಂಬಂಧ ಹೊಂದಿದ್ದಾನೆಂದು ಆರೋಪಿಸಿ ಪತಿಯೊಬ್ಬ ಬಾಗಲಕೋಟೆ ನಗರಸಭಾ ಸದಸ್ಯನ ವಿರುದ್ಧದ ದೂರು ದಾಖಲಿಸಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.

ಬಿಜೆಪಿ ನಗರಸಭಾ ಸದಸ್ಯ ಬಸವರಾಜ ವಿರುದ್ಧ ದೂರು ದಾಖಲಾಗಿದ್ದು, ನಗರದ ಅಂಗಡಿ ಮನೆತನಕ್ಕೆ ಸೇರಿದ ಪುಷ್ಪಾ ಎಂಬುವರ ಜೊತೆ ಅಕ್ರಮ ಸಂಬಂಧ ಹೊಂದಿದ್ದಾರೆಂದು ಆರೋಪಿಸಿ ಪುಷ್ಪಾಳ ಪತಿ ವೀರೇಶ್ ಆರೋಪಿಸಿದ್ದಾರೆ. ನವನಗರ ಪೋಲಿಸ್ ಠಾಣೆ ಪೊಲೀಸರು ಈ ಪ್ರಕರಣ ದಾಖಲಿಸಿದ್ದಾರೆ.

ಇದಕ್ಕೆ ಪ್ರತಿಯಾಗಿ ಪುಷ್ಪಾ ತನ್ನ ಪತಿ ವೀರೇಶ ವಿರುದ್ದ ಮಾನಸಿಕ ಹಾಗೂ ದೈಹಿಕವಾಗಿ ಕಿರುಕುಳ  ನೀಡಿರುವ ಬಗ್ಗೆ ಪ್ರಕರಣ ದಾಖಲಿಸಿದ್ದಾರೆ. ಈ ಕುರಿತು ನವನಗರ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದು, ವಿಚಾರಣೆ ಮು೦ದುವರಸಿದ್ದಾರೆ.

No Comments

Leave A Comment