Log In
BREAKING NEWS >
Smriti Irani says writing on the wall for Rahul Gandhi...

ಕಾಣಿಯೂರು ಮಠದಿಂದ ವಿದ್ಯಾರ್ಥಿವೇತನ -ಪ್ರತಿಭಾಪುರಸ್ಕಾರ

dsc_1326ಉಡುಪಿ : ಕಾಣಿಯೂರು ಮಠದ ವಿದ್ಯಾಸಮುದ್ರತೀರ್ಥ ಟ್ರಸ್ಟ್‌ನಿಂದ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ಪಬ್ಲಿಕ್ ಪರೀಕ್ಷೆಯಲ್ಲಿ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.dsc_1333

ಉನ್ನತ ವ್ಯಾಸಂಗ ಮಾಡುತ್ತಿರುವ ಆರ್ಥಿಕವಾಗಿ ಹಿಂದುಳಿದವರಿಗೆ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು. ಕಾಣಿಯೂರು ಮಠಾಧೀಶರಾದ ಶ್ರೀ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು ೪೦ಮಂದಿ ವಿದ್ಯಾರ್ಥಿಗಳಿಗೆ ರೂ. 60,000/- ನೀಡಿ ಅನುಗ್ರಹಿಸಿದರು.

ವಿದ್ಯಾಸಮುದ್ರ ಟ್ರಸ್ಟ್‌ನ ವ್ಯವಸ್ಥಾಪಕ ಹರೀಶ್ ಕಾರ್ಯಕ್ರಮ ಸಂಯೋಜಿಸಿದರು. ಹೆಚ್.ಎನ್ ಶೃಂಗೇಶ್ವರ ನಿರೂಪಿಸಿದರು.

No Comments

Leave A Comment