Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

Show all bank transactions from Nov 8, Modi tells BJP MPs and MLAs/ಬಿಜೆಪಿ ಸಂಸದರಿಗೆ ಮೋದಿ ಶಾಕ್! ಬ್ಯಾಂಕ್ ವಹಿವಾಟಿನ ವಿವರ ಶಾಗೆ ಕೊಡಿ

pm-modi-ja
Prime Minister Narendra Modi has asked all Bharatiya Janata Party members of Parliament and legislative assemblies to submit details of their bank account transactions between November 8 and December 31 to party president Amit Shah.

The PM conveyed this to them at the BJP Parliamentary Party meet today.

He also said that the Income Tax Amendment Bill is not to turn black money into white but to use money looted from poor for welfare.

Shah asked party MPs to motivate traders falling in their constituencies to move to cashless transactions

ನವದೆಹಲಿ: 500, 1000 ರೂಪಾಯಿ ನೋಟುಗಳನ್ನು ನಿಷೇಧಿಸಿ ಕಾಳಧನಿಕರು, ತೆರಿಗೆಗಳ್ಳರಿಗೆ ಕಡಿವಾಣ ಹಾಕಿರುವ ಪ್ರಧಾನಿ ನರೇಂದ್ರ ಮೋದಿ ಇದೀಗ ತಮ್ಮದೇ ಪಕ್ಷದ ಬಿಜೆಪಿ ಸಂಸದರು, ಶಾಸಕರಿಗೂ ಬಿಸಿ ಮುಟ್ಟಿಸಿದ್ದಾರೆ! 

500, 1000 ರೂಪಾಯಿ ಮುಖಬೆಲೆಯ ನೋಟುಗಳನ್ನು ನಿಷೇಧಿಸಿದ (ನ.8) ದಿನದಿಂದ ಹಿಡಿದು ಡಿಸೆಂಬರ್ 31ರವರೆಗಿನ ನಿಮ್ಮ ಬ್ಯಾಂಕ್ ವಹಿವಾಟಿನ ವಿವರವನ್ನು ಸಲ್ಲಿಸಿ ಎಂದು ಬಿಜೆಪಿಯ ಎಲ್ಲಾ ಸಂಸದರು, ಶಾಸಕರಿಗೆ ಸೂಚನೆ ರವಾನಿಸಿದ್ದಾರೆ.

ಪಕ್ಷದ ಎಲ್ಲಾ ಸಂಸದರು ಹಾಗೂ ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳ ಶಾಸಕರು ಸೇರಿದಂತೆ ಪಕ್ಷದ ಎಲ್ಲರೂ ಬ್ಯಾಂಕ್ ವಹಿವಾಟಿನ ವಿವರವನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೆ ನೀಡಬೇಕು ಎಂದು ಪ್ರಧಾನಿ ಮೋದಿ ತಾಕೀತು ಮಾಡಿದ್ದಾರೆ.

 

 

No Comments

Leave A Comment