Log In
BREAKING NEWS >
ಡಿಸೆ೦ಬರ್ 23ರ೦ದು ಕಲ್ಯಾಣಪುರ ಜಿ ಎಸ್ ಬಿ ಸಭಾದ ಆಶ್ರಯದಲ್ಲಿ ದೇವಸ್ಥಾನದ ಬಳಿಯಲ್ಲಿರುವ ಮೈದಾನದಲ್ಲಿ ಹೊನಲು ಬೆಳಕಿನ ಕ್ರಿಕೆಟ್ ಪ೦ದ್ಯಾಟವು ಸಮಾಜ ಬಾ೦ಧವರಿಗಾಗಿ ಜರಗಲಿರುವುದಾಗಿ ಪ್ರಕಟಣೆ ತಿಳಿಸಿದೆ

14 ಸಾವಿರ ನೌಕರರನ್ನು ಕೆಲಸದಿಂದ ಕಿತ್ತು ಹಾಕಿದ ಎಲ್‌ ಆಂಡ್‌ ಟಿ ಕಂಪೆನಿ

lyyyyyನವದೆಹಲಿ:  ಎಂಜಿನಿಯರಿಂಗ್ ವಲಯದ ದೈತ್ಯ ಕಂಪೆನಿ ಲಾರ್ಸನ್ ಅಂಡ್ ಟುಬ್ರೊ (ಎಲ್‌ ಆಂಡ್‌ ಟಿ) ಕಳೆದ ಆರು ತಿಂಗಳಲ್ಲಿ 14 ಸಾವಿರ ನೌಕರರನ್ನು ಕೆಲಸದಿಂದ ತೆಗೆದು ಹಾಕಿದೆ.

ಕಳೆದ ಏಪ್ರಿಲ್‌ ತಿಂಗಳಿಂದ ಸೆಪ್ಟೆಂಬರ್‌ವರೆಗೂ ಸುಮಾರು 14 ಸಾವಿರ ನೌಕರರನ್ನು  ತೆಗೆದು ಹಾಕಲಾಗಿದೆ.   ಈ ಬೃಹತ್‌ ಉದ್ಯೋಗ ಕಡಿತಕ್ಕೆ ಆರ್ಥಿಕ ಸಮಸ್ಯೆಯೇ ಕಾರಣ ಎಂದು ಕಂಪೆನಿಯ ಸಿಇಒ ಶಂಕರ್‌ ರಾಮನ್‌ ತಿಳಿಸಿದ್ದಾರೆ.

ಕಂಪೆನಿಯ ಭವಿಷ್ಯದ ಬೆಳವಣಿಗೆಗಾಗಿ ಈ ಉದ್ಯೋಗ ಕಡಿತ ಮಾಡುವುದು ಅನಿವಾರ್ಯವಾಗಿತ್ತು ಎಂದು ಶಂಕರ್‌ ರಾಮನ್‌ ತಿಳಿಸಿದ್ದಾರೆ.

ಕಂಪೆನಿಯಲ್ಲಿ ಪ್ರಸ್ತುತ 1.2 ಲಕ್ಷ ಜನ ನೌಕರರು ಕೆಲಸ ಮಾಡುತ್ತಿದ್ದಾರೆ.

No Comments

Leave A Comment