Log In
BREAKING NEWS >
ಶಿರಾ ಲಾರಿ -ಬಸ್ಸು ಭೀಕರ ರಸ್ತೆ ಅಪಘಾತ 7 ಮಂದಿ ದುರ್ಮರಣ......ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಇಂಧನ ದರ-ಪೆಟ್ರೋಲ್‌, ಡೀಸೆಲ್‌ ದರ ಗರಿಷ್ಠ ಮಟ್ಟಕ್ಕೆ

ನಾಪತ್ತೆಯಾಗಿದ್ದ ಹಣದ ವಾಹನ ಮೌಂಟ್‌ ಕಾರ್ಮೆಲ್‌ ಕಾಲೇಜು ಬಳಿ ಪತ್ತೆ

tefefettಬೆಂಗಳೂರು: ಕೆಂಪೇಗೌಡ ರಸ್ತೆಯಿಂದ ಬುಧವಾರ ನಾಪತ್ತೆಯಾಗಿದ್ದ ಎಟಿಎಂ ಘಟಕಗಳಗೆ ಹಣ ತುಂಬುವ ವಾಹನ ವಸಂತನಗರದ ಮೌಂಟ್‌ ಕಾರ್ಮೆಲ್‌ ಕಾಲೇಜು ಬಳಿ ಪತ್ತೆಯಾಗಿದೆ.

ಎಟಿಎಂ ಘಟಕಗಳಿಗೆ ಹಣ ತುಂಬಲು ತೆಗೆದುಕೊಂಡು ಹೋಗುತ್ತಿದ್ದ  1.37 ಕೋಟಿ ನಗದು ಇದ್ದ ವಾಹನದ ಜತೆಗೆ ಚಾಲಕ ಡಾಮಿನಿಕ್‌ ಜಾಯ್‌ ಪರಾರಿಯಾಗಿದ್ದ.

 44 ಲಕ್ಷ ನಗದು ಮತ್ತು ಬಂದೂಕನ್ನು ವಾಹನದಲ್ಲೇ ಬಿಟ್ಟು ಉಳಿದ  93 ಲಕ್ಷ ಹಣದೊಂದಿಗೆ ಡಾಮಿನಿಕ್‌ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

‘ಸೆಕ್ಯುರ್ ಟ್ರಾನ್ಸಿಟ್’ ಏಜೆನ್ಸಿಯ ಚಾಲಕನಾಗಿದ್ದ ಡಾಮಿನಿಕ್‌ ಪತ್ತೆಗೆ ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

No Comments

Leave A Comment