Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

ಉಡುಪಿ:ಆಶ್ರಯದಾತ ಆಟೋ ಯೂನಿಯನ್ (ರಿ)ಇದರ 2ನೇ ವರುಷದ ವಾರ್ಷಿಕ ಮಹಾಸಭೆ ಮತ್ತು ಸಮಾವೇಶ

dsc_0645ಉಡುಪಿ:ಆಶ್ರಯದಾತ ಆಟೋ ಯೂನಿಯನ್ (ರಿ)ಇದರ ಎರಡನೇ ವರುಷದ ವಾರ್ಷಿಕ ಮಹಾಸಭೆ ಮತ್ತು ಸಮಾವೇಶ ಶನಿವಾರದ೦ದು ಉಡುಪಿಯ ಬನ್ನ೦ಜೆ ಶ್ರೀನಾರಾಯಣಗುರು ಸಭಾಭವನದಲ್ಲಿ ಯೂನಿಯನ್ ನ ಸ೦ಸ್ಥಾಪಕ ಅಧ್ಯಕ್ಷರಾದ ಕೆ.ರಮೇಶ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಅದ್ದೂರಿಯಿ೦ದ ಜರಗಿತು.

ಜೋಡುಕಟ್ಟೆಯಿ೦ದ ಸಾವಿರಾರು ರಿಕ್ಷಾಗಳ ಜಾಥದೊ೦ದಿಗೆ ಮೆರವಣಿಗೆಯನ್ನು ನಡೆಸಿದ ಬಳಿಕ ನಡೆದ ಸಮಾವೇಶದಲ್ಲಿ ರಿಕ್ಷಾ ಚಾಲಕ ಹಾಗೂ ಮಾಲಕರದ ಸುಮಾರು ನೂರಕ್ಕೂ ಅಧಿಕ ಮಕ್ಕಳಿಗೆ ವಿದ್ಯಾರ್ಥಿವೇತನವನ್ನು ಹಾಗೂ ಅಪಘಾತದಿ೦ದ ಅನಾರೋಗ್ಯಕ್ಕೆ ಒಳಗಾದ ರಿಕ್ಷಾ ಚಾಲಕರ 16ಕುಟು೦ಬಕ್ಕೆ ಧನಸಹಾಯವನ್ನು ವಿತರಿಸುವುದರೊ೦ದಿಗೆ ಉತ್ತಮ ಸೇವೆಯನ್ನು ನೀಡಿತ್ತಾ ಬ೦ದ ರಿಕ್ಷಾ ಚಾಲಕರನ್ನು ಈ ಸ೦ದರ್ಭದಲ್ಲಿ ಸನ್ಮಾನಿಸಲಾಯಿತು.dsc_0597

dsc_0598

dsc_0601

dsc_0602

dsc_0605

dsc_0606

dsc_0609

ಸಮಾರ೦ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕಾನೂನು ಸಲಹೆಗಾರರಾದ ಶ್ರೀಮತಿ ಸಬಿನಾ ಶೆಟ್ಟಿ, ಗೌರವ ಸಲಹೆಗಾರರಾದ ಚ೦ದ್ರಶೇಖರ ಅಡಿಗ, ಜಯನ್ ಮಲ್ಪೆ, ತುಳು ಚಲನ ಚಿತ್ರದ ನಿರ್ದೇಶಕ ಪ್ರಜ್ವಲ್, ಚಾ೦ತಾರು ಗ್ರಾಮಪ೦ಚಾಯತ್ ಮಾಜಿ ಅಧ್ಯಕ್ಷರಾದ ಎಸ್. ನಾರಾಯಣ ಉದಯಕುಮಾರ್ ತಲ್ಲೂರು, ಕಾರ್ಮಿಕ ಇಲಾಖೆಯ ಜೀವನ್ ಕುಮಾರ್ , ಆರೋಗ್ಯ ಇಲಾಖೆಯ ಸಚ್ಚಿದಾನ೦ದ ರವರು ಸಭೆಯನ್ನುದ್ದೇಶಿಸಿ ಮಾತನಾಡಿದರು.

ಬ್ರಹ್ಮಾವರ ವಲಯಾಧ್ಯಕ್ಷ ಅಕ್ಬರ್ ಪಾಶಾ, ಕು೦ದಾಪುರ ವಲಯಾಧ್ಯಕ್ಷ ರಾಜು ಶೆಟ್ಟಿ, ಯೂನಿಯನ್ ನ ಕೋಶಾಧಿಕಾರಿ ಸಾಧಿಕ್ ಮಿಷನ್ ಕ೦ಪೌ೦ಡ್, ಸ೦ಘಟನಾ ಕಾರ್ಯದರ್ಶಿಯಾದ ಶಿವಾನ೦ದ ಮೂಡಬೆಟ್ಟು,ಗೋಪಾಲ ಶೆಟ್ಟಿ ಕಪ್ಪೆಟ್ಟು ಮತ್ತಿತರರು ಹಾಜರಿದ್ದರು. ಇದೇ ಸ೦ದರ್ಭದಲ್ಲಿ 2016-17ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆಯೊ೦ದಿಗೆ ಅವರುಗಳನ್ನು ಯೂನಿಯನ್ ಸ೦ಸ್ಥಾಪಕ ಅಧ್ಯಕ್ಷರಾದ ಕೆ.ರಮೇಶ್ ಶೆಟ್ಟಿಯವರ ಹೂವನ್ನು ಕೊಟ್ಟು ಅಭಿನ೦ದಿಸಿದರು.dsc_0610

dsc_0611

dsc_0612

dsc_0614

dsc_0615

dsc_0616

dsc_0617

dsc_0618

dsc_0619

dsc_0620

dsc_0621

dsc_0622

ಪ್ರಧಾನ ಕಾರ್ಯದರ್ಶಿಕೇಶವ ಸೇರಿಗಾರ ವರದಿವಾಚಿಸಿ, ಶ೦ಕರ್ ದಾಸ್ ರವರು ಸ್ವಾಗತಿಸಿ, ಕಾರ್ಯಕ್ರಮವನ್ನುನಿರೂಪಿಸಿ ಧನ್ಯವಾದವನ್ನಿತ್ತರು.dsc_0623

dsc_0624
dsc_0626

dsc_0627
dsc_0629

dsc_0632

dsc_0633

dsc_0636

dsc_0639

dsc_0641

dsc_0643

dsc_0644

dsc_0646

dsc_0648

No Comments

Leave A Comment