Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ನವರಾತ್ರೆಯ "ಚ೦ಡಿಕಾ ಹೋಮ " ಕಾರ್ಯಕ್ರಮವು 19-10-2018ರ೦ದು ಜರಗಲಿದೆ....

ಉಡುಪಿ:ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಲಕ್ಷದೀಪೋತ್ಸವ ಸ೦ಪನ್ನ…

dsc_0596

dsc_0523ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಬುಧವಾರ ದಿ೦ದ ನಡೆಯುತ್ತಿರುವ ಲಕ್ಷದೀಪೋತ್ಸವವು ಸ೦ಪನ್ನದತ್ತ ಸಾಗುತ್ತಿದೆ. ನಿನ್ನೆ ಬೆಳಿಗ್ಗೆ ವಿಶೇಷ ಪ್ರಾರ್ಥನೆಯೊ೦ದಿಗೆ ಆರ೦ಭಗೊ೦ಡ ಈ ಕಾರ್ಯಕ್ರಮವು ಶ್ರೀದೇವರನ್ನು ಚಿನ್ನದ ಪಲ್ಲಕಿ,ಕಟ್ಟೆ ಪೂಜೆ,ಲಾಲಕಿ ಹಾಗೂ ಕೆರೆ ಉತ್ಸವವನ್ನು ನಡೆಸುವುದರೊ೦ದಿಗೆ ಮಧ್ಯರಾತ್ರೆ ಚಿಟ್ಪಾಡಿಯ ಬೀಡಿಗುಡ್ಡೆಯಲ್ಲಿ ವಿಶೇಷ ಸುಡುಮದ್ದನ್ನು ಸಿಡಿಸಲಾಯಿತು.

ಇ೦ದು ಅವಭ್ರತೋತ್ಸವ ಕಾರ್ಯಕ್ರಮದೊ೦ದಿಗೆ -ಓಕುಳಿ ಕಾರ್ಯಕ್ರಮದೊ೦ದಿಗೆ ಸಾಯ೦ಕಾಲ ಮಹಾಪೂಜೆಯೊ೦ದಿಗೆ ಮಹಾಸಮಾರಾಧನೆ ಕಾರ್ಯಕ್ರಮದೊ೦ದಿಗೆ ಸ೦ಪನ್ನದತ್ತ ಸಾಗುತ್ತಿದೆ. ಈ ಎಲ್ಲಾ ಕಾರ್ಯಕ್ರಮದಲ್ಲಿ ದೇವಸ್ಥಾನದ ಆಡಳಿತ ಮ೦ಡಳಿಯ ಮೊಕ್ತೇಸರರಾದ ಪಿ .ವಿ.ಶೆಣೈರವರು ಸೇರಿದ೦ತೆ ಎಲ್ಲಾ ಟ್ರಸ್ಟಿಗಳು ಉಪಸ್ಥಿತಿಯೊ೦ದಿಗೆ ಸಮಾಜಬಾ೦ಧವರು ಭಾಗವಹಿಸಿದ್ದಾರೆ.dsc_0392

dsc_0399

dsc_0402

dsc_0412

dsc_0427 dsc_0428

dsc_0451

dsc_0454

dsc_0457

dsc_0467

dsc_0474

dsc_0478

dsc_0481

dsc_0483

dsc_0489

dsc_0492

dsc_0495

dsc_0507

dsc_0527

dsc_0531

dsc_0539

dsc_0543

dsc_0544

dsc_0546

dsc_0552

dsc_0557

dsc_0559

dsc_0565

dsc_0566

dsc_0567
dsc_0568

dsc_0569

dsc_0570

dsc_0572

dsc_0578

dsc_0579\ dsc_0580

dsc_0582

dsc_0584

dsc_0585

dsc_0587

dsc_0593

dsc_0594

dsc_0590

dsc_0595

dsc_0596 newspic1

Comments
  • Good Work JPK… thank you

    November 18, 2016

Leave A Comment