Log In
BREAKING NEWS >
20ರಿ೦ದ 24ರವರೆಗೆ ಉಡುಪಿ ಶ್ರೀಕೃಷ್ಣ ಮಠದಲ್ಲಿ ವರ್ಷ೦ಪ್ರತಿ ನಡೆಯುವ ಲಕ್ಷದೀಪೋತ್ಸವ ನಡೆಯಲಿದೆ.....ಡಿಸೆ೦ಬರ್ 13ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 90ನೇ ಭಜನಾ ಸಪ್ತಾಹ ಮಹೋತ್ಸವ ಆರ೦ಭಗೊಳ್ಳಲಿದೆ....

ಮಧುಮೇಹ ದಿಂದ ಬಳಲುವ ಬಡಮಕ್ಕಳಿಗೆ ಉಚಿತ ಚಿಕಿತ್ಸೆ-‌ಔಷಧ ವಿತರಣೆ…

sgr_2962ಉಡುಪಿ:ರೋಟರಿಡಯಬಿಟಿಕ್ ಸೆಲ್ಫ್‌ಕೇರ್ ಫೌಂಡೇಶನ್ ನ ವತಿಯಿಂದರೋಟರಿ‌ ಉಡುಪಿಯುಟೈಪ್ 1 ಮಧುಮೇಹ ದಿಂದ ಬಳಲುವ ಬಡಮಕ್ಕಳಿಗೆ ಉಚಿತವಾಗಿ ನೀಡುವ ವೈದ್ಯಕೀಯಚಿಕಿತ್ಸೆ ಮತ್ತು‌ಔಷಧವನ್ನು ಪರಮಪೂಜ್ಯ ಶ್ರೀವಿಶ್ವೇಶತೀರ್ಥ ಶ್ರೀಪಾದರ ದಿವ್ಯ ಹಸ್ತದಿಂದ‌ಆರು ಬಡ ಮಕ್ಕಳಿಗೆ ರಾಜಂಗಣದಲ್ಲಿ ವಿತರಿಸಲಾಯಿತು.

ದುಭಾರಿಯಾದ ಈ ಔಷಧಗಳು ಮತ್ತು‌ಇತರ ಸೌಲಬ್ಯಗಳು‌ಉಚಿತವಾಗಿ ಲಬ್ಯವಿದ್ದು ಈ ಕಾಯಿಲೆಯಿಂದ ಬಳಲುತ್ತಿರುವ ಅರ್ಹ ಬಡಮಕ್ಕಳು ಈ ಯೋಜನೆಯ ಸಂಚಾಲಕ ರೋ.ಡಾ. ಪ್ರಭಾಕರ ಮಲ್ಯ, ಪ್ರಭಾತಡಯಬಿಟಿಕ್ ಸೆಂಟರ್, ಶ್ರೀ ರಾಮ‌ಅರ್ಕಡೆ, ಹೆಡ್ ಪೋಸ್ಟ ಅಫೀಸಿನ ಎದುರು, ಉಡುಪಿ ಇವರನ್ನು ಸಂಪರ್ಕಿಸಬಹುದು‌ಎಂದುರೊಟರಿ ಪ್ರಕಟಣೆ ತಿಳಿಸಿದೆ. ಡಾ.ಕೃಷ್ಣಪ್ರಸಾದ್ ಮತ್ತು ರೋಟರಿ ಸ೦ಸ್ಥೆಯ ಪದಾಧಿಕಾರಿಗಳು ಹಾಜರಿದ್ದರು.

No Comments

Leave A Comment