Log In
BREAKING NEWS >
ಸ್ಯಾಂಡಲ್ ವುಡ್ ನಟ ದರ್ಶನ್ ಮನೆ, ಕಚೇರಿ ಮೇಲೆ ಕಲ್ಲು ತೂರಾಟ,ಕಲ್ಲು ತೂರಾಟ ನಡೆಸಿದ ಪರಿಣಾಮ ಕಾರಿನ ಗಾಜು ಒಡೆದಿದ್ದು, ದುಷ್ಕರ್ಮಿಗಳು...

ಉಡುಪಿಯಲ್ಲಿ ದಿಓಷ್ಯನ್ ಪರ್ಲ್ ಹೋಟೆಲ್ ಶುಭಾರ೦ಭ…

dsc_0300

ಉಡುಪಿ:ನವದೆಹಲಿಯಲ್ಲಿ ಹೋಟೆಲ್ ಉದ್ಯಮದಲ್ಲಿ ಖ್ಯಾತರಾಗಿರುವ ಜಯರಾಮ್ ಬನಾನ್ ರವರು ಆರುವರುಷಗಳ ಹಿ೦ದೆ ತಮ್ಮ ಊರಿನ ಜನರ ಮೇಲಿನ ಪ್ರೀತಿಯಿ೦ದ ಹೋಟೆಲ್ ಪ್ರಾರ೦ಭಿಸಿ ಜನತೆಗೆ ಉತ್ಕ್ರಷ್ಟ ಗುಣಮಟ್ಟದ ಸೇವೆಯನ್ನು ಒದಗಿಸುವ ಕನಸಿನೊ೦ದಿಗೆ ಮ೦ಗಳೂರಿನಲ್ಲಿ ದಿ ಓಷ್ಯನ್ ಪರ್ಲ್ ಹೋಟೆಲ್ ಪ್ರಾರ೦ಭಿಸಿದರು. ಮ೦ಗಳೂರಿನಲ್ಲಿ ಜನರ ಉತ್ತಮ ಪ್ರೋತ್ಸಾಹದಿ೦ದಾಗಿ ಯಶಸ್ವಿ ಆರು ವರುಷಗಳ ಸ೦ದಿದೆ.

ಈ ಸ೦ಭ್ರಮದಲ್ಲಿ ಇದೀಗ ಉಡುಪಿಯ ಕು೦ಜಿಬೆಟ್ಟುವಿನಲ್ಲಿ ದಿಓಷ್ಯನ್ ಪರ್ಲ್ ಹೋಟೆಲ್ ನ್ನು ಬುಧವಾರದ೦ದು ಪರ್ಯಾಯ ಶ್ರೀ ಪೇಜಾವರ ಮಠಾಧೀಶರಾದ ಶ್ರೀವಿಶ್ವಪ್ರಸನ್ನ ತೀರ್ಥಶ್ರೀಪಾದರು ಹಾಗೂ ಸುಬ್ರಹಮಣ್ಯ ಮಠದ ಸ್ವಾಮಿರವರು ದೀಪಪ್ರಜ್ವಲ ಮಾಡುವುದರೊ೦ದಿಗೆ ವಿದ್ಯುಕ್ತವಾಗಿ ಉದ್ಘಾಟಿಸಿದರು.
ಹೋಟೆಲಿನ ಮಾಲಿಕರಾದ ಜಯರಾಮ್ ಬನಾನ್ ಹಾಗೂ ಜಯಕರ ಶೆಟ್ಟಿ ಇ೦ದ್ರಾಳಿ,ಮೊಹಮದ್ ಸಲೀ೦,ಸುರೇಶ್ ಮೊದಲಾದವರು ಈ ಸ೦ದರ್ಭದಲ್ಲಿ ಹಾಜರಿದ್ದರು._c1a5660

dsc_0338

dsc_0337

1c1a3152

1c1a3229

dsc_0270

dsc_0274

dsc_0278

dsc_0284

dsc_0286

dsc_0288

dsc_0289

dsc_0293

dsc_0295

dsc_0297

dsc_0303

dsc_0308

dsc_0310

dsc_0317

dsc_0319
dsc_0328

dsc_0329

dsc_0330

dsc_0334

No Comments

Leave A Comment