Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 24-10-2018ನೇ ಬುಧವಾರದ೦ದು ಚ೦ಡಿಕಾ ಹೋಮ ಕಾರ್ಯಕ್ರಮವು ಜರಗಲಿರುತ್ತದೆ.....

ಜಮ್ಮು; ಭಾರತೀಯ ಯೋಧರ ದಾಳಿಗೆ 7 ಪಾಕ್ ಸೈನಿಕರು ಫಿನಿಶ್

loc-2

ಜಮ್ಮು- ಕಾಶ್ಮೀರ: ಜಮ್ಮು ಕಾಶ್ಮೀರದ ಬಿಂಬೆರ್ ಸೆಕ್ಟರ್ ಸಮೀಪದ ಗಡಿಭಾಗದಲ್ಲಿ ಪಾಕ್ ಸೈನಿಕರು ನಡೆಸಿದ ದಾಳಿಗೆ ಭಾರತೀಯ ಯೋಧರ ಪ್ರತಿದಾಳಿಗೆ 7 ಮಂದಿ ಪಾಕ್ ಸೈನಿಕರು ಬಲಿಯಾಗಿರುವ ಘಟನೆ ಸೋಮವಾರ ನಡೆದಿದೆ.

ಪಾಕಿಸ್ತಾನದ ಪಡೆಗಳು ಭಾರತೀಯ ಯೋಧರ ಶಿಬಿರಗಳನ್ನು ಗುರಿಯಾಗಿರಿಸಿ ಗುಂಡಿನ ದಾಳಿ ನಡೆಸಿದ್ದರು, ಈ ಸಂದರ್ಭದಲ್ಲಿ ಬಿಎಸ್ ಎಫ್ ಪಡೆ ತಕ್ಕ ಪ್ರತ್ಯುತ್ತರ ನೀಡಿದ್ದು, ಸುಮಾರು 7 ಮಂದಿ ಪಾಕ್ ರೇಂಜರ್ಸ್ ಹತರಾಗಿರುವುದಾಗಿ ಪಾಕಿಸ್ತಾನದ ಟಿವಿ ಚಾನೆಲ್ ಗಳ ವರದಿ ವಿವರಿಸಿದೆ.

No Comments

Leave A Comment