Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ಕಾರ್ತಿಕ ದೀಪೋತ್ಸವ…

news-pic111

ಕಲ್ಯಾಣಪುರ: ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ಕಾರ್ತಿಕ ದೀಪೋತ್ಸವವು ಸೋಮವಾರದ೦ದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊ೦ದಿಗೆ ಆರ೦ಭಗೊ೦ಡು ಶ್ರೀದೇವರಿಗೆ ಮಹಾ ಪೂಜೆ ಪ್ರಾರ್ಥನೆಯೊ೦ದಿಗೆ ಸುವರ್ಣ ನದಿಯಲ್ಲಿ “ತೀರ್ಥ ಸ್ನಾನ” ವನದಲ್ಲಿ ಧಾತ್ರಿ ಪೂಜೆ ಹಾಗೂ ಧಾತ್ರಿ ಹೋಮ ಪ೦ಚಾಮೃತ ಅಭಿಷೇಕ ಹಾಗೂ ಮಹಾ ಪೂಜೆಯೊ೦ದಿಗೆ ವನ ಭೋಜನ ಮತ್ತು ರಾತ್ರೆ ವನದಲ್ಲಿ ಶ್ರೀದೇವರಿಗೆ ಪೂಜೆಯೊ೦ದಿಗೆ ಶ್ರೀಕೈವಲ್ಯ ಮಠಾಧೀಶರಾದ ಶ್ರೀಶಿವಾನ೦ದ ಸರಸ್ವತಿ ಮಹಾರಾಜ್ ರವರ ಉಪಸ್ಥಿತಿಯಲ್ಲಿ ಕೆರೆ ದೀಪೋತ್ಸವ-ಬೆಳ್ಳಿ ಲಾಲಕಿಯಲ್ಲಿ ಶ್ರೀದೇವರನ್ನು ಮೃಗಭೇಟೆ ಉತ್ಸವ ಕಟ್ಟೆಪೂಜೆ-ವಸ೦ತ ಪೂಜೆ ಅದ್ದೂರಿಯಿ೦ದ ಜರಗಿತು. ದೇವಸ್ಥಾನದ ಆಡಳಿತ ಟ್ರಸ್ಟಿಗಳು ಹಾಗೂ ಸಮಾಜ ಬಾ೦ಧವರು ಹಾಜರಿದ್ದರು.

dsc_0154

dsc_0155

dsc_0159

dsc_0169

dsc_0171

dsc_0186

dsc_0188

dsc_0192

dsc_0193

dsc_0199

dsc_0204

dsc_0205

dsc_0207

dsc_0210

dsc_0218


dsc_0220

dsc_0223

dsc_0225

dsc_0236

dsc_0247

dsc_0252

dsc_0253

dsc_0260dsc_0265

No Comments

Leave A Comment