Log In
BREAKING NEWS >
ಕೇಂದ್ರ ಸಚಿವ ಅನಂತ್ ಕುಮಾರ್ ನಿಧನ; ಸರ್ಕಾರಿ ಕಚೇರಿ, ಶಾಲಾ ಕಾಲೇಜುಗಳಿಗೆ ರಜೆ 3 ದಿನ ಶೋಕಾಚರಣೆ........20ರಿ೦ದ 24ರವರೆಗೆ ಉಡುಪಿ ಶ್ರೀಕೃಷ್ಣ ಮಠದಲ್ಲಿ ವರ್ಷ೦ಪ್ರತಿ ನಡೆಯುವ ಲಕ್ಷದೀಪೋತ್ಸವ ನಡೆಯಲಿದೆ.....ಡಿಸೆ೦ಬರ್ 13ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 90ನೇ ಭಜನಾ ಸಪ್ತಾಹ ಮಹೋತ್ಸವ ಆರ೦ಭಗೊಳ್ಳಲಿದೆ....

ಉಡುಪಿಯಲ್ಲಿ ವಿಶ್ವ ಮಧುಮೇಹ ದಿನಾಚರಣೆ

sgr_2936ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಶ್ರೀ ಅಧೋಕ್ಷಜ ಮಠ,ಶ್ರೀ ಕೃಷ್ಣ ಮಠದ ಆಶ್ರಯದಲ್ಲಿ ಮತ್ತು ರೋಟರಿ ಡಯಾಬಿಟಿಕ್ ಹೆಲ್ತ್ ಕೇರ್ ಫೌಂಡೇಶನ್   ರೋಟರಿ ಉಡುಪಿ, ಶ್ರೀ ಪ್ರಸಾದ್ ನೇತ್ರಾಲಯ-ಶ್ರೀ ನೇತ್ರ ಜ್ಯೋತಿ ಟ್ರಸ್ಟ್(ರಿ)ಉಡುಪಿ, ಗಾಂಧಿ ಆಸ್ಪತ್ರೆ,ಉಡುಪಿ ಮತ್ತು ರೋಟರಿ ಉಡುಪಿ -ಮಣಿಪಾಲ ಇವರ ಸಹಭಾಗಿತ್ವದಲ್ಲಿ – ವಿಶ್ವ ಮಧುಮೇಹ (ಡಯಾಬಿಟಿಸ್ ದಿನಾಚರಣೆ) ಅಂಗವಾಗಿ ಮಧುಮೇಹಿಗಳ ಉಚಿತ ನೇತ್ರ ತಪಾಸಣಾ ಶಿಬಿರವನ್ನು ಪರ್ಯಾಯ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಯವರು ಉದ್ಘಾಟನೆ ಮಾಡಿದರು. ನಂತರ ನೇತ್ರ ತಪಾಸಣಾ ಶಿಬಿರ ನಡೆಯಿತು.sgr_2952

No Comments

Leave A Comment