Log In
BREAKING NEWS >
ಅಗಸ್ಟ್ 16ರಿ೦ದ ಉಡುಪಿಯ ಶ್ರೀಲಕ್ಷ್ಮೀವೆoಕಟೇಶ ದೇವಸ್ಥಾನದಲ್ಲಿ 118ನೇ ಭಜನಾ ಸಪ್ತಾಹ ಆರ೦ಭಗೊಳ್ಳಲಿದೆ....

ಡಂಗುರವ ಸಾರಿ ಹರಿಯ…ದಾಸರ ಪದಕ್ಕೆ ತೀರ್ಥ ಶ್ರೀಪಾದರುಗಳ ನರ್ತನ

sgr_1642

ಚಾತುರ್ಮಾಸ್ಯದ ಸಮಾಪ್ತಿಯ ಏಕಾದಶಿಯಂದು ಶ್ರೀ ಕೃಷ್ಣ ಕೃಷ್ಣ ದೇವರ ಮುಂಭಾಗದಲ್ಲಿ ಪರ್ಯಾಯ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು ಹಾಗೂ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಮತ್ತು ಅದಮಾರು ಕಿರಿಯ ಪಟ್ಟ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ಹರಿವಾಣದಲ್ಲಿ ತುಳಸಿಯನ್ನಿಟ್ಟು ಶಿರದ ಮೇಲಿಟ್ಟುಕೊಂಡು ಡಂಗುರವ ಸಾರಿ ಹರಿಯ ಎಂಬ ದಾಸರ ಪದಕ್ಕೆ ನ

ರ್ತನ ಮಾಡಿದರು.

sgr_1646

sgr_1652

ಈ ಸಂದರ್ಭದಲ್ಲಿ ಶ್ರೀ ರಾಘವೇಂದ್ರ ತೀರ್ಥ ಸ್ವಾಮೀಜಿಯವರು, ರಾಜರಾಜೇಶ್ವರ ಪೀಠದ ಶ್ರೀ ವಿಶ್ವಾಧಿರಾಜ ತೀರ್ಥ ಶ್ರೀಪಾದರು ಉಪಸ್ಥಿತರಿದ್ದರು.

No Comments

Leave A Comment