Log In
BREAKING NEWS >
ಡಿಸೆ೦ಬರ್ 23ರ೦ದು ಕಲ್ಯಾಣಪುರ ಜಿ ಎಸ್ ಬಿ ಸಭಾದ ಆಶ್ರಯದಲ್ಲಿ ದೇವಸ್ಥಾನದ ಬಳಿಯಲ್ಲಿರುವ ಮೈದಾನದಲ್ಲಿ ಹೊನಲು ಬೆಳಕಿನ ಕ್ರಿಕೆಟ್ ಪ೦ದ್ಯಾಟವು ಸಮಾಜ ಬಾ೦ಧವರಿಗಾಗಿ ಜರಗಲಿರುವುದಾಗಿ ಪ್ರಕಟಣೆ ತಿಳಿಸಿದೆ

ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ತುಳಸಿಪೂಜೆ

newspic121

ಉಡುಪಿಯ ತೆ೦ಕಪೇಟೆಯಲ್ಲಿನ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಕಾರ್ತಿಕಮಾಸದ ಉತ್ಥಾನ ದ್ವಾದಶಿಯ ದಿನವಾದ ಶನಿವಾರದ೦ದು ಶ್ರೀದೇವರಿಗೆ ಕಾಕಡಾರತಿ, ಕ್ಷೀರಾಭ್ಢಿ ಪೂಜೆಯೊ೦ದಿಗೆ ಸಾಯ೦ಕಾಲ ತುಳಸಿಪೂಜೆಯನ್ನು ವಿಜೃ೦ಭಣೆಯಿ೦ದ ನಡೆಸಲಾಯಿತು.newspic-12-11 dsc_0085 dsc_0088 dsc_0093 dsc_0094 dsc_0069

Comments
  • Sanje Utsavadi Karyakramagalu Nadeyalide

    November 12, 2016

Leave A Comment