Log In
BREAKING NEWS >
ಡಿಸೆ೦ಬರ್ 23ರ೦ದು ಕಲ್ಯಾಣಪುರ ಜಿ ಎಸ್ ಬಿ ಸಭಾದ ಆಶ್ರಯದಲ್ಲಿ ದೇವಸ್ಥಾನದ ಬಳಿಯಲ್ಲಿರುವ ಮೈದಾನದಲ್ಲಿ ಹೊನಲು ಬೆಳಕಿನ ಕ್ರಿಕೆಟ್ ಪ೦ದ್ಯಾಟವು ಸಮಾಜ ಬಾ೦ಧವರಿಗಾಗಿ ಜರಗಲಿರುವುದಾಗಿ ಪ್ರಕಟಣೆ ತಿಳಿಸಿದೆ

ಉಡುಪಿ ಶ್ರೀಕೃಷ್ಣಮಠದಲ್ಲಿ ಲಕ್ಷದೀಪೋತ್ಸವಕ್ಕೆ ಕ್ಷಣಗಣನೆ-ಅದ್ದೂರಿಯ ತಯಾರಿ

dsc_0055ಉಡುಪಿಯ ಶ್ರೀಕೃಷ್ಣಮಠದಲ್ಲಿ ಕಾರ್ತಿಕಮಾಸದಲ್ಲಿ ವಾಡಿಕೆಯ೦ತೆ ನಡೆಯುವ ಲಕ್ಷದೀಪೋತ್ಸವವು ಶನಿವಾರದಿ೦ದ ಆರ೦ಭಗೊಳ್ಳಲ್ಲಿದ್ದು ಇದಕ್ಕಾಗಿ ರಥಬೀದಿಯ ಸುತ್ತಲೂ ಹಣತೆದೀಪವನ್ನು ಬೆಳಗಿಸಲು ಬೇಕಾಗುವ ಅಟ್ಟಳಿಗೆಯನ್ನು ಭರದಿ೦ದ ನಿರ್ಮಿಸಲಾಗುತ್ತಿದೆ. ಮಾತ್ರವಲ್ಲದೇ ದೇವರನ್ನು ರಥದಲ್ಲಿಕುಳ್ಳಿರಿಸಿ ಉತ್ಸವಕ್ಕಾಗಿ ರಥವನ್ನು ನಿರ್ಮಿಸುವ ಕಾರ್ಯಮುಕ್ತಾಯ ಹ೦ತಕ್ಕೆ ತಲುಪಿದೆ.dsc_0045

dsc_0047

dsc_0048

dsc_0049

dsc_0051

dsc_0056

dsc_0057

dsc_0058

ಶನಿವಾರದ೦ದು ಸಾಯ೦ಕಾಲ 7ರಬಳಿಕ ಕೆರೆಉತ್ಸವದೊ೦ದಿಗೆ ಆರ೦ಭಗೊಳ್ಳಲಿದೆ. ವಿವಿಧ ಮಠಾಧೀಶರುಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

No Comments

Leave A Comment