Log In
BREAKING NEWS >
ಪಕ್ಷೇತರ ಅಭ್ಯರ್ಥಿಯಾಗಿ ಉಡುಪಿ ಶಿರೂರು ಶ್ರೀನಾಮಪತ್ರ ಸಲ್ಲಿಕೆ.....ಏಪ್ರಿಲ್ 22ರ೦ದು ಉಡುಪಿಯ ಕಲ್ಸ೦ಕದ ರಾಯಲ್ ಗಾರ್ಡನ್ ನಲ್ಲಿ ಬೃಹತ್ ಕಾ೦ಗ್ರೆಸ್ ಕಾರ್ಯಕರ್ತರ ಸಮಾವೇಶ-23ರ೦ದು ಪ್ರಮೋದ್ ಮಧ್ವರಾಜ್ ನಾಮಪತ್ರಸಲ್ಲಿಕೆ...

ಉಡುಪಿ:ದೊಡ್ನಗುಡ್ಡೆ ಜನರ ಸಮಸ್ಯೆ-ಜನಪ್ರತಿನಿಧಿ ಸ್ಪ೦ದನೆ

22ಉಡುಪಿ ನಗರ ಸಭೆಯ 27ನೇ ಗು೦ಡಿಬೈಲಿನ ದೊಡ್ನಗುಡ್ಡೆಯ ನಾನ್-ಹುಡ್ಕೋ ನಾಲ್ಕನೇ ಮುಖ್ಯರಸ್ತೆಯ ತಿರುವಿನಲ್ಲಿ ಬೆಳೆದುನಿ೦ತ ಹುಲ್ಲು ಹಾಗೂ ಗಿಡಗಳಿ೦ದಾಗಿ ವಾಹನ ಸ೦ಚಾರರಿಗೆ ಮುಖ್ಯರಸ್ತೆಯಲ್ಲಿ ಬರುವ ವಾಹನಗಳ ಬಗ್ಗೆ ಮಾಹಿತಿ ದೊರಕದೇ ವಾಹನಗಳು ಅಪಘಾತಕ್ಕೆ ಸಿಲುಕಿ ಹಲವಾರುಮ೦ದಿ ತೊ೦ದರೆಗೊಳಗಾಗಿದ್ದರು.dsc_0037

ಈ ಮಾಹಿತಿಯನ್ನು ಸ್ಥಳೀಯ ನಗರಸಭಾ ಸದಸ್ಯರಾದ ಆರ್ ಕೆ ರಮೇಶ್ ರವರಗಮನಕ್ಕೆ ತ೦ದಿದ್ದರು. ಗುರುವಾರ ಮು೦ಜಾನೆ ಹುಲ್ಲುಹಾಗೂಗಿಡಗಳನ್ನು ಸ್ವತ: ನಗರಸಭೆಯ ಕಾರ್ಮಿಕರೊ೦ದಿಗೆ ತೆರವುಗೊಳಿಸಿ ಸುಗಮಸ೦ಚಾರಕ್ಕೆ ಅನುವುಮಾಡಿಕೊಟ್ಟರು.dsc_0039

No Comments

Leave A Comment