Log In
BREAKING NEWS >
ಡಿಸೆ೦ಬರ್ 23ರ೦ದು ಕಲ್ಯಾಣಪುರ ಜಿ ಎಸ್ ಬಿ ಸಭಾದ ಆಶ್ರಯದಲ್ಲಿ ದೇವಸ್ಥಾನದ ಬಳಿಯಲ್ಲಿರುವ ಮೈದಾನದಲ್ಲಿ ಹೊನಲು ಬೆಳಕಿನ ಕ್ರಿಕೆಟ್ ಪ೦ದ್ಯಾಟವು ಸಮಾಜ ಬಾ೦ಧವರಿಗಾಗಿ ಜರಗಲಿರುವುದಾಗಿ ಪ್ರಕಟಣೆ ತಿಳಿಸಿದೆ

ಉಡುಪಿ ಶ್ರೀ ಕೃಷ್ಣ :” ಶ್ರೀ ಕೃಷ್ಣನಲ್ಲಿ ದೇವೇಂದ್ರನಿಂದ ಕ್ಷಮೆಯಾಚನೆ ” ಅಲಂಕಾರ

sgr_1005

ಉಡುಪಿ ಶ್ರೀ ಕೃಷ್ಣ ದೇವರಿಗೆ ಪರ್ಯಾಯ ಶ್ರೀ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು  ” ಶ್ರೀ ಕೃಷ್ಣನಲ್ಲಿ ದೇವೇಂದ್ರನಿಂದ ಕ್ಷಮೆಯಾಚನೆ  ” ಅಲಂಕಾರ ಮಾಡಿದರು.

No Comments

Leave A Comment