Log In
BREAKING NEWS >
ಕರಾವಳಿಯಲ್ಲಿ ಭಾರೀ ಮಳೆ-ಹಲವೆಡೆಯಲ್ಲಿ ನೆರೆ...ಜೂನ್ 22ರ೦ದು ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಶ್ರೀಅನುಗ್ರಹ ಲಕ್ಷ್ಮೀವೃತ ಕಾರ್ಯಕ್ರಮವು ಜರಗಲಿದೆ....

ದೆಹಲಿ ಪೊಲೀಸರಿಂದ ಆಪ್‌ನ ಇನ್ನೋರ್ವ ಶಾಸಕನ ಬಂಧನ


147ಹೊಸದಿಲ್ಲಿ:
ದೆಹಲಿಯ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ಗೆ ಮತ್ತೆ ಮುಖಭಂಗವಾಗಿದ್ದು, ಆಪ್‌ನ ಇನ್ನೋರ್ವ ಶಾಸಕನನ್ನು ದೆಹಲಿಯ ಪೊಲೀಸರು ಭಾನುವಾರ ಬಂಧಿಸಿದ್ದಾರೆ.

ಶಾಸಕ ರೀತುರಾಜ್‌ರನ್ನು ಅಮನ್‌ ವಿಹಾರ್‌ನ ಛಾಥ್‌ ಘಾಟ್‌ನಲ್ಲಿ  ಶನಿವಾರ  ಛಥ್‌ ಪೂಜಾ ಆಚರಣೆ ವೇಳೆ ಭಕ್ತರ ಮೇಲೆ ಹಲ್ಲೆ ನಡೆಸಿದ ಮತ್ತು ಬೆಂಬಲಿಗರೊಂದಿಗೆ ಭಕ್ತರು ಪೂಜಾ ಸ್ಥಳಕ್ಕೆ ಬಾರದಂತೆ ಮಾಡಿ ದಬ್ಟಾಳಿಕೆ ನಡೆಸಿದ ಆರೋಪದಲ್ಲಿ ಪೊಲೀಸರು ಠಾಣೆಗೆ ಕರೆಸಿ ವಿಚಾರಣೆ ನಡೆಸಿ ಬಂಧನಕ್ಕೊಳಪಡಿಸಿದ್ದಾರೆ.

ಬಂಧನ ವಿಚಾರವನ್ನು ಡಿಸಿಪಿ ಎಂ.ಎನ್‌.ತಿವಾರಿ ಮಾಧ್ಯಮಗಳಿಗೆ ಖಚಿತಪಡಿಸಿದ್ದಾರೆ.

 

No Comments

Leave A Comment