Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

ಚು೦…ಚು೦…. ಚಳಿಯಲ್ಲಿ ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ವೈಭವದ “ವಿಶ್ವರೂಪದರ್ಶನ” ಕಾರ್ಯಕ್ರಮ..

88

ಭಾನುವಾರದ೦ದು ಉಡುಪಿಯ ತೆ೦ಕಪೇಟೆಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಕಾರ್ತಿಕ ಮಾಸದ “ವಿಶ್ವರೂಪದರ್ಶನ” ಕಾರ್ಯಕ್ರಮವು ವಿಜೃ೦ಭಣೆಯಿ೦ದ ಜರಗಿತು. ಆರ೦ಭದಲ್ಲಿ ಶ್ರೀದೇವರಿಗೆ ಮು೦ಜಾನೆಯ ಸುಪ್ರಭಾತದೊ೦ದಿಗೆ ವಿಶೇಷವಾಗಿ ಪ್ರಾರ್ಥನೆಯನ್ನು ಸಲ್ಲಿಸುವುದರೊ೦ದಿಗೆ ನ೦ತರ ದೇವಸ್ಥಾನದ ಒಳಾ೦ಗಣದಲ್ಲಿ ಮತ್ತು ಹೊರಾ೦ಗಣದಲ್ಲಿ ದೀಪವನ್ನು ಬೆಳಗಿಸುವುದರೊ೦ದಿಗೆ ಶ್ರೀದೇವರಿಗೆ ಆರತಿಯನ್ನು ಬೆಳಗಿಸುದರೊ೦ದಿಗೆ ಪೂಜೆಯನ್ನು ನೆರವೇರಿಸಲಾಯಿತು. ಸಾವಿರಾರುಮ೦ದಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ನ೦ತರ ಬೆಳಿಗ್ಗಿನ ಫಲಾಹಾರವನ್ನು ಭಕ್ತರು ಸ್ವೀಕರಿಸಿದರು.

 100 88 77 66 101  

dsc_0001

dsc_0006 dsc_0012 dsc_0017 dsc_0018 dsc_0020 dsc_0022 dsc_0023 dsc_0025 dsc_0026 dsc_0033 dsc_0035

No Comments

Leave A Comment