Log In
BREAKING NEWS >
ಮಾರ್ಚ್ 23 ರಿಂದ ಏಪ್ರಿಲ್ 6 ವರಗೆ SSLC ಪರೀಕ್ಷೆ ನಡೆಯಲಿದೆ. ಪರೀಕ್ಷೆ ದಿನಾ ಬೆಳಿಗ್ಗೆ 9 ರಿಂದ 1:30 ರ ವರೆಗೆ ನಡೆಯಲಿದೆ........ಉಡುಪಿ ನಗರದಲ್ಲಿ ಕುಡಿಯುವ ನೀರಿನ ಅಭಾವ ಸ೦ಭವ...ನೀರನ್ನು ಪೋಲು ಮಾಡದೇ ನೀರನ್ನು ಮಿತವಾಗಿ ಬಳಸುವ೦ತೆ ಸಮಸ್ತ ನಾಗರಿಕರಲ್ಲಿ ಕರಾವಳಿಕಿರಣ ಡಾಟ್ ಕಾ೦ ಬಳಗ ವಿನ೦ತಿ

ಬಸ್ರೂರು: ಕಾಲೇಜಿಗೆ ಹೋಗುವುದಾಗಿ ಹೇಳಿ ಹೋದ ನಾಪತ್ತೆ

33ಕುಂದಾಪುರ: ಪಿರ್ಯಾದಿದಾರರಾದ ಇಸ್ಮಾಯಿಲ್‌ (43), ತಂದೆ: ದಿ. ಅಬ್ದುಲ್‌ಖಾದರ್‌, ವಾಸ: ಜಾನ್‌ಸುದರ್ಶಿನಿ ಹೌಸ್‌, ಕಳಂಜೆ ರಸ್ತೆ, ಮಾರ್ಗೋಳಿ, ಶನೀಶ್ವರ ದೇವಸ್ಥಾನದ ಬಳಿ, ಬಸ್ರೂರು ಗ್ರಾಮ, ಕುಂದಾಪುರ ತಾಲೂಕು ಇವರ ಮಗ ಅಬ್ದುಲ್‌ ಸಮೀರ್‌ (14) ಎಂಬುವವರು ದಿನಾಂಕ 02/11/2016 ರಂದು ಎಂದಿನಂತೆ ಬೆಳಿಗ್ಗೆ 08:30 ಗಂಟೆಗೆ ಬಸ್ರೂರು ಗ್ರಾಮದ ಮಾರ್ಗೋಳಿ ಎಂಬಲ್ಲಿ ತಾನು ವಾಸ್ತವ್ಯವಿದ್ದ ಮನೆಯಿಂದ ಕುಂದಾಪುರ ಜೂನಿಯರ್‌ಕಾಲೇಜಿಗೆ ಹೋಗುವುದಾಗಿ ಹೇಳಿ ಹೋದವರು ಈವರೆಗೆ ವಾಪಾಸು ಮನೆಗೆ ಬಾರದೇ ಪತ್ತೆಯಾಗದೆ ಇರುವುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 303/2016 ಕಲಂ: 363 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

No Comments

Leave A Comment