Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 24-10-2018ನೇ ಬುಧವಾರದ೦ದು ಚ೦ಡಿಕಾ ಹೋಮ ಕಾರ್ಯಕ್ರಮವು ಜರಗಲಿರುತ್ತದೆ.....

ಉಡುಪಿ ನಗರದ ನೂತನ ಜೆಎನ್‌ ನರ್ಮ್ ಬಸ್‌ ಘಟಕದ ಉದ್ಘಾಟನೆ

44ಉಡುಪಿ: ಕೆಎಸ್ಸಾರ್ಟಿಸಿ ಉಡುಪಿ ನಗರದ ನೂತನ ಜೆಎನ್‌ ನರ್ಮ್ ಬಸ್‌ ಘಟಕದ ಉದ್ಘಾಟನೆಯನ್ನು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ನಿಟ್ಟೂರು ಜೆಎನ್‌ ನರ್ಮ್ ಬಸ್‌ ಘಟಕದಲ್ಲಿ ನೆರವೇರಿಸಿದರು. ಉಸ್ತುವಾರಿ ಸಚಿವ ಪ್ರಮೋದ್‌ ಮಧ್ವರಾಜ್‌ ಅಧ್ಯಕ್ಷತೆ ವಹಿಸಿದ್ದರು.22

1

ಕಾರ್ಯಕ್ರಮದಲ್ಲಿ ಸ್ಥಳೀಯ ನಗರಸಭಾಸದಸ್ಯರು ಹಾಗೂ ಕೆಎಸ್ಸಾರ್ಟಿಸಿ ಉಡುಪಿ ಇದರ ಅಧಿಕಾರಿಗಳು ಹಾಗೂ ಇತರರು ಹಾಜರಿದ್ದರು

No Comments

Leave A Comment