Log In
BREAKING NEWS >
ಅಗಸ್ಟ್ 16ರಿ೦ದ ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ 118ನೇ ಭಜನಾ ಸಪ್ತಾಹ ಆರ೦ಭಗೊಳ್ಳಲಿದೆ....

ಜೇಸಿ‌ಐ ಪ್ರಶಸ್ತಿಗೆ ಭಾಜನರಾದ ಮನೋಜ್ ಕಡಬ ದಂಪತಿ

sherly_manojಉಡುಪಿ: ಉಡುಪಿಯಲ್ಲಿ ನಡೆದ 2016ನೇ ಸಾಲಿನ ಜೇಸಿ ವಲಯ 15 ರ ವಲಯ ಸಮ್ಮೇಳನದಲ್ಲಿ ವಲಯಾಧ್ಯಕ್ಷ ಜೇಸಿ ಸಂದೀಪ್ ಕುಮಾರ್ ಇವರು ವಲಯದ ಅತ್ಯಂತ ಕ್ರಯಾಶೀಲ ವಲಯಾಧಿಕಾರಿ ಪ್ರಶಸ್ತಿಯನ್ನು ಜೇಸಿ‌ಐ ಪರ್ಕಳದ ಪೂರ್ವಾಧ್ಯಕ್ಷ ಹಾಗೂ ಪ್ರಸಕ್ತ ವಲಯದ ಇವೆಂಟ್ ಪ್ರಮೋಶನ್ ವಲಯಾಧಿಕಾರಿಯಾಗಿರುವ ಜೇಸಿ ಮನೋಜ್ ಕಡಬ ಇವರಿಗೆ ಹಾಗೂ ವಲಯದ ಅತ್ಯುತ್ತಮ ಮಹಿಳಾ ಜೇಸಿ ಪ್ರಶಸ್ತಿಯನ್ನು ಜೇಸಿ‌ಐ ಪರ್ಕಳದ ಗೃಹಪತ್ರಿಕೆ ಸಂಪಾದಕಿ ಜೇಸಿ ಶೆರ್ಲಿ ಮನೋಜ್ ಇವರಿಗೆ ಕೊಡಮಾಡಿದರು.

No Comments

Leave A Comment