Log In
BREAKING NEWS >
ಅಗಸ್ಟ್ 16ರಿ೦ದ ಉಡುಪಿಯ ಶ್ರೀಲಕ್ಷ್ಮೀವೆoಕಟೇಶ ದೇವಸ್ಥಾನದಲ್ಲಿ 118ನೇ ಭಜನಾ ಸಪ್ತಾಹ ಆರ೦ಭಗೊಳ್ಳಲಿದೆ....

ವಿಜೇತಾ ಶೆಟ್ಟಿ ಉಡುಪಿ ಅವರ ಬಹುಮುಖಿ ಸಾಧನೆಗಾಗಿ ಕಾರಂತ ವಿದ್ಯರ್ಥಿ ಗೌರವ

ars_6155ಉಡುಪಿ ತೆಂಕ ನಿಡಿಯೂರು ಕಾಲೇಜಿನ ಬಿ.ಕಾಂ ವಿದ್ಯಾರ್ಥಿನಿ ವಿಜೇತಾ ಶೆಟ್ಟಿ ಉಡುಪಿ ಅವರ ಬಹುಮುಖಿ ಸಾಧನೆಗಾಗಿ ಕಾರ್ಕಳದಲ್ಲಿ ನಡೆದ 20ನೇ ಕರಾವಳಿ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನದಲ್ಲಿ ಮಿತ್ರ ಮಂಡಳಿ ಕೋಟದ ಅಧ್ಯಕ್ಷ ಉಪೇಂದ್ರ ಸೋಮಯಾಜಿ ಅವರು ಕಾರಂತ ವಿದ್ಯರ್ಥಿ ಗೌರವ ನೀಡಿ ಸನ್ಮಾನಿಸಿದರು.

ಸಾಹಿತಿ ನೆಂಪು ನರಸಿಂಹ ಭಟ್, ರಾಷ್ಟ್ರ ಪ್ರಶಸ್ತಿ ಪುರಷ್ಕೃತ ಶಿಕ್ಷಕ ನಕ್ರೆ ಜಾರ್ಜ್ ಕ್ಯಾಸ್ಟಲಿನೋ, ಪ್ರಧಾನ ಸಂಚಾಲಕ ಶೇಖರ ಅಜೆಕಾರು, ಯಶಸ್ವಿ ಟ್ಯುಟೋರಿಯಲ್ ಕಾಲೇಜಿನ ಪ್ರಾಂಶುಪಾಲ ಗಣೇಶ ಕಾಮತ್, ಪುರ ಸಭಾ ಉಪಾಧ್ಯಕ್ಷ ಗಿರಿಧರ ನಾಯಕ್, ಜೇಸಿಐ ಅಧ್ಯಕ್ಷ ಸಮದ್ ಖಾನ್ ಮೊದಲಾದವರು ಉಪಸ್ಥಿತರಿದ್ದರು.

No Comments

Leave A Comment