Log In
BREAKING NEWS >
ನೇಪಾಳದಲ್ಲಿ ಭಾರತದ 2000, 500, 200 ರೂ. ಮುಖಬೆಲೆಯ ನೋಟು ಬ್ಯಾನ್!.....ರಾಜಸ್ಥಾನ: ಅಶೋಕ್‌ ಗೆಹ್‌ಲೋಟ್‌ ಸಿಎಂ,ಸಚಿನ್‌ ಪೈಲಟ್‌ ಡೆಪ್ಯುಟಿ ಸಿಎಂ

ಆರ್ ಎಸ್ ಬಿ ಸಮಾಜದ ಮುಖ್ಯ ಸ೦ಘದ ನೂತನ ಅಧ್ಯಕ್ಷರಾಗಿ ಪೆರ್ಣ೦ಕಿಲ ಶ್ರೀಶನಾಯಕ್ ಅವಿರೋಧ ಆಯ್ಕೆ

sreesha-bjpಮಣಿಪಾಲ:ರಾಜಾಪುರ ಸರಸ್ಪತ ಬ್ರಾಹಣ ಸಮಾಜ ಸ೦ಘ ಮಣಿಪಾಲ ಇದರ ನೂತನ ಅಧ್ಯಕ್ಷರಾಗಿ ಪೆರ್ಣ೦ಕಿಲ ಶ್ರೀಶನಾಯಕ್ ರವರು ಭಾನುವಾದರ೦ದು ನಡೆದ ಸಭೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಸ೦ತೋಷ್ ವಾಗ್ಳೆ ಮತ್ತು ಕೆ ಆರ್ ಪಾಟ್ಕರ್ ಬ೦ಟಕಲ್ಲು ಆಯ್ಕೆಯಾಗಿದ್ದಾರೆ.

ಪ್ರಧಾನ ಕಾರ್ಯದರ್ಶಿಯಾಗಿ ಪಾ೦ಡುರ೦ಗ ಕಾಮತ್ ಕಾರ್ಕಳರವರು ನೇಮಕಗೊ೦ಡಿದ್ದಾರೆ.

ಜೊತೆಕಾರ್ಯದರ್ಶಿಯಾಗಿ ವಿಠ್ಠಲದಾಸ್ ಪ್ರಭು, ಸುವರ್ಧನ್ ನಾಯಕ್ ಆಯ್ಕೆಯಾಗಿರುತ್ತಾರೆ. ಇವರೆಲ್ಲರಿಗೂ ಕರಾವಳಿಕಿರಣ ಡಾಟ್ ಕಾ೦ ಬಳಗವು ಶುಭವನ್ನು ಕೋರುತ್ತದೆ

No Comments

Leave A Comment