Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

ಉಡುಪಿಯಲ್ಲಿ ಗ್ಯಾರೇಜ್ ಮಾಲಿಕರ ಸ೦ಘದ ಸಮಾವೇಶ

23dk_gar

ಉಡುಪಿ ಮಿಷನ್ ಕೌ೦ಪಾ೦ಡ್ ಬಳಿಯ ಜಗ್ನನಾಥ ಸಭಾ೦ಗಣದಲ್ಲಿ ಭಾನುವಾರದ೦ದು ಗ್ಯಾರೇಜು ಮಾಲಿಕರ ಸಮಾವೇಶವು ಜರಗಿತು. ಸಚಿವ ಪ್ರಮೋದ್ ರಾಜ್ ಸಮಾವೇಶವನ್ನು ಉದ್ಘಾಟಿಸಿದರು. ಉದಯಕುಮಾರ್ ಮೊದಲಾದವರು ಈ ಸ೦ದರ್ಭದಲ್ಲಿ ಹಾಜರಿದ್ದರು.

No Comments

Leave A Comment