Log In
BREAKING NEWS >
ಸೆ.26ರಿ೦ದ ಮಹಾಲಯ ಪಿತೃಪಕ್ಷಾರ೦ಭ....

ಉಡುಪಿಯಲ್ಲಿ ಆರ್ ಆರ್‍ ಫ್ಯಾಶನ್ ಬಟ್ಟೆ ಮಳಿಗೆ ಶುಭಾರ೦ಭ…

88ಉಡುಪಿ:ನಗರದ ಸಿಟಿಬಸ್ ನಿಲ್ದಾಣದ ಬಳಿಯಿರುವ ಬೃ೦ದಾವನ ಕಾ೦ಪ್ಲೆಕ್ಸ್ ನಲ್ಲಿ ನೂತನವಾಗಿ ಆರ೦ಭಗೊ೦ಡ ಆರ್ ಆರ್‍ ಫ್ಯಾಶನ್ ಬಟ್ಟೆ ಮಳಿಗೆಯು ಭಾನುವಾರದ೦ದು ಬೃ೦ದಾವನ ಕಾ೦ಪ್ಲೆಕ್ಸ್ ನ ಮಾಲಿಕರಾದ ಹಾಜಿ ಕೆ ಕುನ್ಹಮೋ ರವರು ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಪತ್ರಕರ್ತರಾದ ಆಸ್ಟ್ರೋಮೋಹನ್, ಟಿ.ಜಯಪ್ರಕಾಶ್ ಕಿಣಿ ಭಾಗವಹಿಸಿ ಶುಭಹಾರೈಸಿದರು. ಆರ್ ಆರ್‍ ಫ್ಯಾಶನ್ ಪಾಲುದಾರರಾದ ರಾಘವೇ೦ದ್ರ ಹೆಬ್ಬಾರ್,ಶಿಲ್ಪ ಹೆಬ್ಬಾರ್,ಎಸ್ ಎಸ್ ಧರ್ಮಪ್ಪ ಹಾಗೂ ಪ್ರಕಾಶ್ ಬಾಬು ಸುವರ್ಣರವರು ಉಪಸ್ಥಿತರಿದ್ದರು.7

5

4

3

2-1

9

No Comments

Leave A Comment