Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

ಶ್ರೀ ಕೃಷ್ಣ ಮಠದಲ್ಲಿ “ಮಳೆ ಬಂತು ಮಳೆ” ಕಾರ್ಯಕ್ರಮ

dsc01608

ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಶ್ರೀ ಪೇಜಾವರ ಮಠದ ಆಶ್ರಯದಲ್ಲಿ ನೃತ್ಯನಿಕೇತನ ಕೊಡವೂರು ( ರಿ ) ಇದರ ಕಲಾವಿದರು ಸು.ರಂ. ಎಕ್ಕುಂಡಿ ವಿರಚಿತ “ಶಬರಿ” ಮತ್ತು ಅಭಿಲಾಷ್ ಸೋಮಯಾಜಿ ವಿರಚಿತ “ಮಳೆ ಬಂತು ಮಳೆ” ಪ್ರಸ್ತುತಪಡಿಸಿದರು.dsc01581dsc01558

No Comments

Leave A Comment