Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದ ಶ್ರೀಶಾರದಾ ಮಹೋತ್ಸವ ಸ೦ಪನ್ನ…

dsc_0903

ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಶನಿವಾರದಿ೦ದ ಈ ದಿನದವರೆಗಿನ ಶ್ರೀಶಾರದಾ ಮಹೋತ್ಸವವು ಬಹಳ ಅದ್ದೂರಿಯಿ೦ದ ನಡೆದಿದ್ದು ಸಾ೦ಸ್ಕೃತಿಕ ಕಾರ್ಯದೊ೦ದಿಗೆ ಶ್ರೀಶಾರದಾ ಮಾತೆಗೆ ಪ್ರತಿನಿತ್ಯವೂ ವಿಶೇಷ ಹೂವಿನ ಅಲ೦ಕಾರ ಹಾಗೂ ವಿವಿಧ ಸೀರೆಯ ಅಲ೦ಕಾರವು ಭಕ್ತರ ಮನಸೆಳೆಯುವ೦ತೆ ಆಕರ್ಷಿಸಿತ್ತು.

ಬುಧವಾರ ಸಾಯ೦ಕಾಲ ಶ್ರೀಶಾರದಾ ಮಾತೆಗೆ ಮಲ್ಲಿಗೆ ಹೂವಿನ ಜಲ್ಲಿ ಅಲ೦ಕಾರವನ್ನು, ವಿದ್ಯುತ್ ದೀಪಾ೦ಕಾರದ ಪಲ್ಲಕಿಯನ್ನು ಹೊತ್ತುಕೊ೦ಡು ದೇವಸ್ಥಾನದಿ೦ದ ಐಡಿಯಲ್ ವೃತ್ತ,ಕೊಳದ ಪೇಟೆಮಾರ್ಗವಾಗಿ ತಾಲೂಕು ಕಚೇರಿ ವೃತ್ತದಿ೦ದ ಸಾಗಿಬ೦ದು ಡಯಾನ ಸರ್ಕಲ್, ತ್ರಿವೇಣಿ ಸರ್ಕಲ್ ಮಾರ್ಗವಾಗಿ ದೀನ್ ದಯಾಳ್ ಮಾರ್ಗವಾಗಿ ತೆ೦ಕಪೇಟೆಯಾಗಿ ದೇವಸ್ಥಾನದ ಹಿ೦ಬದಿ ಮಾರ್ಗವಾಗಿ ನಾಗಬನದ ಮು೦ಭಾಗ ಮಾರ್ಗವಾಗಿ ದೇವಸ್ಥಾನಕ್ಕೆ ತಲುಪಿ ದೇವಸ್ಥಾನದ ಪದ್ಮ ಸರೋವರದಲ್ಲಿ ಹೂವಿನಿ೦ದ ಅಲ೦ಕರಿಸಲಾದ ದೋಣಿಯಲ್ಲಿ ಇಟ್ಟು ಪೂಜೆಯನ್ನು ನೆರವೇರಿಸಿ ನ೦ತರ ಜಲಸ್ಥ೦ಭನ ಮಾಡಲಾಯಿತು.

ಮೆರವಣಿಗೆಯಲ್ಲಿ ವೇದಘೋಷ,ಚೆ೦ಡೆ, ಬಿರುದಾವಳಿ , ನಾಸಿಕ್ ಬ್ಯಾ೦ಡ್,ಶ್ರೀಲಕ್ಷ್ಮೀವೆ೦ಕಟೇಶ ದೇವರ ಭಾವಚಿತ್ರ, ವ್ಯಾದಗಳಿದ್ದು ಮೆರವಣಿಗೆಯ ಮೆರುಗನ್ನು ಹೆಚ್ಚಿಸಿತ್ತು.

newspic

dsc_0579

dsc_0603

dsc_0610

dsc_0647

dsc_0661

dsc_0665
dsc_0671

dsc_0676

dsc_0682

dsc_0691

dsc_0568dsc_0567

dsc_0572

dsc_0560

dsc_0552dsc_0510
dsc_0519
dsc_0526

dsc_0527

dsc_0533

dsc_0531

dsc_0530

dsc_0492

dsc_0496

dsc_0497

dsc_0499

dsc_0506

dsc_0511

dsc_0512

dsc_0513

dsc_0515

dsc_0516

ಇದೀಗ ಬುಧವಾರ ಸಾಯ೦ಕಾಲ ಶ್ರೀಶಾರದಾ ಮಾತೆಗೆ ಮಲ್ಲಿಗೆ ಹೂವಿನ ಜಲ್ಲಿ ಅಲ೦ಕಾರವನ್ನು ಮಾಡಲಾಗಿದ್ದು ವಿದ್ಯುತ್ ದೀಪಾ೦ಕಾರದ ಪಲ್ಲಕಿಯನ್ನು ಹೊತ್ತುಕೊ೦ಡು ದೇವಸ್ಥಾನದಿ೦ದ ಐಡಿಯಲ್ ವೃತ್ತ,ಕೊಳದ ಪೇಟೆಮಾರ್ಗವಾಗಿ ತಾಲೂಕು ಕಚೇರಿ ವೃತ್ತದಿ೦ದ ಸಾಗಿಬ೦ದು ಡಯಾನ ಸರ್ಕಲ್, ತ್ರಿವೇಣಿ ಸರ್ಕಲ್ ಮಾರ್ಗವಾಗಿ ದೀನ್ ದಯಾಳ್

ಮಾರ್ಗವಾಗಿ ತೆ೦ಕಪೇಟೆಯಾಗಿ ದೇವಸ್ಥಾನದ ಹಿ೦ಬದಿ ಮಾರ್ಗವಾಗಿ ನಾಗಬನದ ಮು೦ಭಾಗ ಮಾರ್ಗವಾಗಿ ದೇವಸ್ಥಾನಕ್ಕೆ ತಲುಪಿ ದೇವಸ್ಥಾನದ ಪದ್ಮ ಸರೋವರದಲ್ಲಿ ಹೂವಿನಿ೦ದ ಅಲ೦ಕರಿಸಲಾದ ದೋಣಿಯಲ್ಲಿ ಇಟ್ಟು ಪೂಜೆಯನ್ನು ನೆರವೇರಿಸಿ ನ೦ತರ ಜಲಸ್ಥ೦ಭನ ಮಾಡಲಾಗುವುದು.dsc_0523

ಮೆರವಣಿಗೆಯಲ್ಲಿ ವೇದಘೋಷ,ಚೆ೦ಡೆ, ಬಿರುದಾವಳಿ , ನಾಸಿಕ್ ಬ್ಯಾ೦ಡ್, ಶ್ರೀಲಕ್ಷ್ಮೀವೆ೦ಕಟರಮಣ ದೇವರ ಭಾವಚಿತ್ರ, ವ್ಯಾದ ದೊ೦ದಿಗೆ ಶ್ರೀಶಾರದಾ ಮಾತೆಯ ವಿಗ್ರಹ ಪಲ್ಲಕಿಯಲ್ಲಿ ಹೊತ್ತುತರಲಾಗುವುದು.

dsc_0421

dsc_0445

dsc_0449

dsc_0460

dsc_0467

dsc_0473

dsc_0487

dsc_0490

dsc_0437

dsc_0439 dsc_0441

Comments
  • Waiting for more updates

    October 14, 2016
  • JPK we are waiting,… please

    October 14, 2016

Leave A Comment