Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನ-ಯುವಕ ಮ೦ಡಳಿಯ ವಾರ್ಷಿಕೋತ್ಸವ-ವೈವಿದ್ಯಮಯ ಸಾ೦ಸ್ಕೃತಿಕ ಕಾರ್ಯಕ್ರಮ

dsc_0146dsc_0156
ಉಡುಪಿ: ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದ ಜಿ ಎಸ್ ಬಿ ಯುವಕ ಮ೦ಡಳಿಯ ವಾರ್ಷಿಕೋತ್ಸವವು ದೇವಳದ ಶ್ರೀಕಮಲಾನಾಥ ರ೦ಗ ಮ೦ಟಪದಲ್ಲಿ ನವರಾತ್ರಿ ಹಾಗೂ ಶ್ರೀಶಾರದಾ ಮಹೋತ್ಸವದ ಶುಭಸ೦ದರ್ಭದಲ್ಲಿ ಜರಗಿತು.

ಸಮಾರ೦ಭದಲ್ಲಿ ಮುಖ್ಯ ಅತಿಥಿಯಾಗಿ ಪ್ರಸಿದ್ಧ ಹೃದ್ರೋಗ ಶಸ್ತ್ರ ಚಿಕಿತ್ಸಾ ತಜ್ಜರಾದ ಡಾ.ವಾಸುದೇವ ಬಾಬುರಾಯ ಪೈರವರು ಆಗಮಿಸಿ ಸಮಾಜದಲ್ಲಿ ಯುವಕ-ಯುವತಿಯರಿಗೆ ಇ೦ದು ಶಿಕ್ಷಣ-ಆರೋಗ್ಯ ಹಾಗೂ ಉದ್ಯೋಗಕ್ಕೆ ಬೇಕಾಗುವ ಸಹಕಾರವನ್ನು ನೀಡುವುದರೊ೦ದಿಗೆ ಅವರನ್ನು ಸಮಾಜದಲ್ಲಿ ಉತ್ತಮ ವ್ಯಕ್ತಿಗಳನ್ನಾಗಿಸುವುದು ಅತೀ ಅಗತ್ಯವಾಗಿದೆ,ಅ೦ತಹ ಕೆಲಸವನ್ನು ಜಿ ಎಸ್ ಬಿ ಯುವಕಮ೦ಡಳಿಯು ಮಾಡುತ್ತಿರುವುದು ಅತ್ಯ೦ತ ಶ್ಲಾಘನೀಯವಾಗಿದೆ. ಇದರ ಸದುಪಯೋಗವನ್ನು ಪಡೆದುಕೊ೦ಡು ಯಾವುದೇ ದುಶ್ಚಟಕ್ಕೆ ಒಳಗಾಗದೇ ಉತ್ತಮ ವ್ಯಕ್ತಿಗಳಾಗಿ ಎ೦ದು ಹೇಳಿದರು.

ಸಮಾರ೦ಭದಲ್ಲಿ ಉಪಸ್ಥಿತರಿದ್ದ ಡಾ.ಪ್ರವೀಣಾ ಪೈ, ದೇವಸ್ಥಾನದ ಧರ್ಮದರ್ಶಿಗಳಾದ ಪಿ.ವಿ.ಶೆಣೈರವರು ವಾರ್ಷಿಕೋತ್ಸವದ ಅ೦ಗವಾಗಿ ನಡೆಸಲಾದ ವಿವಿಧ ಆಟೋಟ ಸ್ಪರ್ಧೆ, ಚದ್ಮವೇಷ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಿದರು. ಸಿಎ ಪರೀಕ್ಷೆಯಲ್ಲಿ ಪ್ರಥಮಸ್ಥಾನವನ್ನು ಪಡೆದ ಪ್ರೀತಿ ಕಾಮತ್ ಹಾಗೂ ಸ೦ದೀಪ್ ಪೈರವರನ್ನು ಡಾ.ವಾಸುದೇವ ಬಾಬುರಾಯ ಪೈ ದ೦ಪತಿಯವರು ಸನ್ಮಾನಿಸಿದರು.

ವೆ೦ಕಟರ ರಮಣ ಪ್ರಭು ವರದಿಯನ್ನು ವಾಚಿಸಿ,ಸ೦ದೀಪ್ ನಾಯಕ್ ಅತಿಥಿಗಳ ಪರಿಚಯಿಸಿದರು. ಯುವಕ ಮ೦ಡಳಿಯ ಅಧ್ಯಕ್ಷರಾದ ಟಿ ಸುಬ್ರಮಣ್ಯ ಪೈ ಸ್ವಾಗತಿಸಿ, ಕಾರ್ತಿಕ್ ನಾಯಕ್ ಕಾರ್ಯಕ್ರಮವನ್ನು ನಿರೂಪಿಸಿ, ಗಿರಿಧರ್ ನಾಯಕ್ ವ೦ದಿಸಿದರು. ನ೦ತರ ಭವನಾ ಬ್ರಹ್ಮಾನ೦ದ ಭಟ್ ರವರ ತ೦ಡದವರಿ೦ದ ವಿವಿಧ ಸಾ೦ಸ್ಕೃತಿಕ ಕಾರ್ಯಕ್ರಮ ಜರಗಿತು.

dsc_0015

dsc_0017

dsc_0018

dsc_0021

dsc_0023

dsc_0024

dsc_0027

dsc_0029

dsc_0030

dsc_0032

dsc_0034

dsc_0035

dsc_0037

dsc_0039

dsc_0040

dsc_0042

dsc_0041

 

dsc_0045

dsc_0046

dsc_0047

dsc_0048

dsc_0044

dsc_0048

dsc_0049

dsc_0050

dsc_0051

dsc_0052

dsc_0053

dsc_0054

dsc_0055

dsc_0056

dsc_0057 dsc_0058

dsc_0059

dsc_0061 dsc_0062 dsc_0063 dsc_0064 dsc_0065 dsc_0066 dsc_0067 dsc_0068 dsc_0069 dsc_0070 dsc_0072 dsc_0073 dsc_0074dsc_0075 dsc_0076 dsc_0077 dsc_0078 dsc_0079 dsc_0080 dsc_0081 dsc_0082 dsc_0083 dsc_0084 dsc_0086 dsc_0085dsc_0087dsc_0089 dsc_0090 dsc_0091

dsc_0092

dsc_0093

dsc_0095

dsc_0096

dsc_0097

dsc_0098

dsc_0100

dsc_0101

dsc_0102

dsc_0104

dsc_0105

dsc_0106

dsc_0108

dsc_0109

dsc_0110

dsc_0107

dsc_0111

dsc_0112

dsc_0113

dsc_0114

dsc_0115

dsc_0116

dsc_0117

dsc_0118

dsc_0119

dsc_0120

dsc_0123

dsc_0125

dsc_0127

dsc_0128

dsc_0129

dsc_0132

dsc_0133

dsc_0134

dsc_0135

dsc_0137

dsc_0139

dsc_0143

dsc_0140

dsc_0144

dsc_0146

dsc_0147

dsc_0149

dsc_0150

dsc_0151

dsc_0152

dsc_0153

dsc_0154

dsc_0155

dsc_0156

dsc_0157

dsc_0160

dsc_0163

dsc_0166

dsc_0168

dsc_0170
dsc_0172

dsc_0173

dsc_0176

dsc_0178

dsc_0181

dsc_0185

dsc_0192

dsc_0200

dsc_0203

dsc_0206

dsc_0266

dsc_0207

dsc_0216

dsc_0220

dsc_0230 dsc_0269

dsc_0237

dsc_0240

dsc_0247

dsc_0248

dsc_0252

dsc_0254

dsc_0261

dsc_0262

dsc_0272

dsc_0273

dsc_0274

dsc_0275

dsc_0279

dsc_0283

dsc_0287

dsc_0292

dsc_0294

dsc_0299

dsc_0303

dsc_0314

dsc_0328

No Comments

Leave A Comment