Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

ಪಾಕ್‌ ಪಡೆಗಳಿಂದ ಕಾಲ್ಸಿಯಾನ್‌, ನೌಶೇರಾ ಗಡಿಯಲ್ಲಿ ಭಾರೀ ಶೆಲ್ಲಿಂಗ್‌/Pakistan violates ceasefire yet again, resorts to heavy mortar shelling in Naushera sector

border-firing-700ಹೊಸದಿಲ್ಲಿ : ಗುರುದಾಸ್‌ಪುರ, ಪೂಂಚ್‌ ಮತ್ತು ಜಮ್ಮು ಕಾಶ್ಮೀರದ ಅಖನೂರ್‌ ತೆಹಶೀಲ್‌ನಲ್ಲಿ ಪಾಕ್‌ ಪಡೆಗಳು ಗಡಿಯಲ್ಲಿ ಕದನ ವಿರಾಮ ಉಲ್ಲಂಘನೆಗೈದ ಮರುದಿನವೇ ಇಂದು ಮಂಗಳವಾರ ಕಾಲ್ಸಿಯಾನ್‌, ನೌಶೇರಾ ವಲಯದಲ್ಲಿ ಭೀಕರ ಗುಂಡು ಹಾರಾಟಕ್ಕೆ ತೊಡಗಿ ಮತ್ತೆ ಕದನ ವಿರಾಮ ಉಲ್ಲಂಘನೆ ಎಸಗಿವೆ.

ಕಾಲ್ಸಿಯಾನ್‌ ಎಂಬುದು ರಾಜೋರಿ ಜಿಲ್ಲೆಯ ನೌಶೇರಾ ತೆಹಶೀಲ್‌ ವ್ಯಾಪ್ತಿಗೆ ಒಳಪಟ್ಟ ಗ್ರಾಮವಾಗಿದೆ. ಪಿಟಿಐ ವರದಿಯ ಪ್ರಕಾರ ಪಾಕ್‌ ಪಡೆಗಳು ಜಮ್ಮು ಕಾಶ್ಮೀರದ ನೌಶೇರಾ ವಲಯದಲ್ಲಿನ ಗಡಿ ನಿಯಂತ್ರಣ ರೇಖೆಯಲ್ಲಿ ಭಾರೀ ಶೆಲ್ಲಿಂಗ್‌ ಮತ್ತು ಫ‌ಯರಿಂಗ್‌ನಲ್ಲಿ ನಿರತವಾಗಿವೆ.

ಪಾಕ್‌ ಪಡೆಗಳ ಈ ರೀತಿಯ ಭೀಕರ ಫ‌ಯರಿಂಗ್‌ ಮತ್ತು ಶೆಲ್ಲಿಂಗ್‌ಗೆ ಭಾರತೀಯ ಪಡೆಗಳು ಅತ್ಯುಗ್ರ ಉತ್ತರವನ್ನೇ ನೀಡಿವೆ. ಪರಿಣಾಮವಾಗಿ ಗಡಿ ನಿಯಂತ್ರಣ ರೇಖೆಯಲ್ಲಿನ ಉದ್ವಿಗ್ನತೆ ತೀವ್ರಗೊಂಡಿದೆ.

ಭಾರತದ ಕಳೆದ ಸೆಪ್ಟಂಬರ್‌ 28ರಂದು ಪಿಓಕೆಯೊಳಗೆ ಸರ್ಜಿಕಲ್‌ ಸ್ಟ್ರೈಕ್‌ ನಡೆಸಿದ ತರುವಾಯ ಪಾಕ್‌ನಿಂದ ಗಡಿಯಲ್ಲಿ ಕದನ ವಿರಾಮ ಉಲ್ಲಂಘನೆಯಾಗುತ್ತಿರುವುದು ಇದು ಆರನೇ ಬಾರಿಯಾಗಿದೆ.

ಪೂಂಚ್‌ ಜಿಲ್ಲೆಯ ಶಾಪುರ್‌ನಲ್ಲಿನ ಗಡಿ ನಿಯಂತ್ರಣ ರೇಖೆಯಲ್ಲಿ ಪಾಕ್‌ ಪಡೆಗಳು ನಿನ್ನೆ ಭಾರೀ ಮೋರ್ಟಾರ್‌ ಶೆಲ್ಲಿಂಗ್‌ ಹಾಗೂ ಫ‌ಯರಿಂಗ್‌ ನಡೆಸಿವೆ.

Pakistani forces today violated ceasefire in the Kalsian village of Naushera sector in Jammu and Kashmir.

According to news agency PTI, heavy shelling from across the border has been on in Naushera sector of Rajouri since 5 am.

Shelling has been going on at Kalsia in Naushera area of Rajouri, the Army has said, according to PTI.

“Pakistan troops resorted to unprovoked firing in three areas of Noushera Rajouri district from 05:15 hours today,” Defence Spokesman Col Manish Mehta said.

They fired mortar bombs, automatic weapons and small arms, he said, adding that Indian troops gave a befitting reply.

Police said Pakistan used 120mm and 82mm mortar shells to target Indian positions along the LoC.

Since Indian Army carried out surgical strikes in PoK on September 28 and destroyed six to eight terrorist launch pads, there has been a sharp rise in incidences of ceasefire violation by Pakistani troops. Today’s violation is the fifth breach of 2003 ceasefire agreement in last 24 hours.

Earlier on Monday, Pakistani troops resorted to heavy mortar shelling at Shahpur on the Indian side of the LoC, in which three persons were injured.

Yesterday, Pakistani troops violated ceasefire four times and resorted to heavy firing and mortar shelling in Saujian, Shahpur-Kerni, Mandi and KG sectors in Poonch district, injuring 5 civilians.

Several shops were burnt down after a shell triggered fire in oil containers at a security force camp. On October 2, Pakistan resorted to firing and shelling from 19:15 hours along LoC in forward areas in Pallanwala belt of Jammu district.

On October 1, Pakistani troops had shelled Indian posts and civilian areas with mortar bombs, RPGS and HMGS amid small arms firing along LoC in this sector.

On September 30, Pakistani troops had opened fire from small arms along the LoC in Pallanwala, Chaprial and Samnam areas of Akhnoor sector of Jammu district.

On September 29, Pakistan troops had resorted to firing in Balnoie area of Mendhar sector. The Pakistani troops had violated the ceasefire on September 28 by opening fire on Indian army posts along LoC in Sabzian area Poonch sector.

No Comments

Leave A Comment