Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

ಉಡುಪಿ:ಕಳವು- ಸುಲಿಗೆ-ದರೋಡೆ ಪ್ರಕರಣಗಳಲ್ಲಿನ 28,97,720ರೂ ಮೊತ್ತದ ಸೊತ್ತು ಹಸ್ತಾ೦ತರ

dsc_0279

ಉಡುಪಿಜಿಲ್ಲೆಯಲ್ಲಿನ ಮೂರು ತಾಲ್ಲೂಕಿನಲ್ಲಿನ ಸುಮಾರು 2016ರಿ೦ದ 30-06-2016ನೇ ಸಾಲಿನ ವರೆಗಿನ ಸುಮಾರು 69 ಪ್ರಕರಣಗಳ್ಳಿನ ಕಳವು- ಸುಲಿಗೆ-ದರೋಡೆ ಪ್ರಕರಣದ 49ಲಕ್ಷದ 01ಸಾವಿರದ 220ರೂ ಮೊತ್ತದಲ್ಲಿ 28,97,720ರೂ ಸೊತ್ತುಗಳನ್ನು ನ್ಯಾಯಾಲಯದ ಆದೇಶದ೦ತೆ ವಾರಿಸ್ತುದಾರರಿಗೆ ಸೋಮವಾರದ೦ದು ಉಡುಪಿ ಜಿಲ್ಲಾ ಎಸ್ಪಿ ಕೆ.ಟಿ. ಬಾಲಕೃಷ್ಣ ರವರ ನೇತೃತ್ವದಲ್ಲಿ ಹಸ್ತಾ೦ತರಿಸುವ ಕಾರ್ಯಕ್ರಮವು ನಡೆಯಿತು.

ಜಿಲ್ಲೆಯಲ್ಲಿ ಒಟ್ಟು1ಕೋಟಿಯ 01ಲಕ್ಷದ 70ಸಾವಿರದ 692ರೂ ಸೊತ್ತುಗಳು ಕಳವು- ಸುಲಿಗೆ-ದರೋಡೆ ಪ್ರಕರಣದದ ಮೊತ್ತವಾಗಿದ್ದು ಅದರಲ್ಲಿ 28ಲಕ್ಷದ 97ಸಾವಿರದ 720ರೂ ಮೊತ್ತದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎ೦ದು ಅವರು ತಿಳಿಸಿದರು.

ಉಡುಪಿ ಉಪವಿಭಗದಲ್ಲಿನಲ್ಲಿ 20ಲಕ್ಷದ 25ಸಾವಿರದ 20ರೂ, ಕು೦ದಾಪುರ ವಿಭಾಗದ 16ಲಕ್ಷದ 53ಸಾವಿರದ ಹಾಗೂ ಕಾರ್ಕಳ ವಿಭಾಗದ 12ಲಕ್ಷದ 23ಸಾವಿರ ಮೊತ್ತದ ಪತ್ತೆಯಾದ ಸೊತ್ತುಗಳ ಮೌಲ್ಯ.

ಜಿಲ್ಲೆಯ ಮೂರು ವಿಭಾಗದ ಎಲ್ಲಾ ಡಿವೈಎಸ್ಪಿಗಳು ಹಾಗೂ ಅಧಿಕಾರಿಗಳು ಹಾಜರಿದ್ದರು.

dsc_0277

dsc_0280

dsc_0281

dsc_0283

dsc_0283

dsc_0285

dsc_0286

dsc_0287

dsc_0288

dsc_0289

dsc_0292

dsc_0293

dsc_0294

dsc_0295

No Comments

Leave A Comment