Log In
BREAKING NEWS >
ಡಿಸೆ೦ಬರ್ 23ರ೦ದು ಕಲ್ಯಾಣಪುರ ಜಿ ಎಸ್ ಬಿ ಸಭಾದ ಆಶ್ರಯದಲ್ಲಿ ದೇವಸ್ಥಾನದ ಬಳಿಯಲ್ಲಿರುವ ಮೈದಾನದಲ್ಲಿ ಹೊನಲು ಬೆಳಕಿನ ಕ್ರಿಕೆಟ್ ಪ೦ದ್ಯಾಟವು ಸಮಾಜ ಬಾ೦ಧವರಿಗಾಗಿ ಜರಗಲಿರುವುದಾಗಿ ಪ್ರಕಟಣೆ ತಿಳಿಸಿದೆ

ಮಕ್ಕಳ ಪೋಷಕರ ಪತ್ತೆಗಾಗಿ ಮನವಿ

bhavyaಉಡುಪಿ : ಜಿಲ್ಲೆಯ ಸ್ಪೂರ್ತಿ ಗ್ರಾಮೀಣಾಭಿವೃದ್ಧಿ ಮತ್ತು ತರಬೇತಿ ಸಂಸ್ಥೆ, ಸ್ಪೂರ್ತಿ ಧಾಮ, ಕೆದೂರು ನಲ್ಲಿರುವ ಮಿಥುನ ಮತ್ತು ಶ್ರೀ ಕೃಷ್ಣ ಚಾರಿಟೇಬಲ್ ಟ್ರಸ್ಟ್, ಕೃಷ್ಣಾನುಗ್ರಹ ಉಡುಪಿ ಇಲ್ಲಿರುವ ಪ್ರತಾಪ್, ನಾಗರಾಜ್, ಭವ್ಯ ಎಂಬ ಅನಾಥ/ಪರಿತ್ಯಕ್ತ ಮಕ್ಕಳನ್ನು ದತ್ತು ಪ್ರಕ್ರಿಯೆಗೆ ಒಳಪಡಿಸಬೇಕಾಗಿದ್ದು, ಈ ಮಕ್ಕಳ ಬಗ್ಗೆ ಮಾಹಿತಿ ಇದ್ದವರು , ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ರಜತಾದ್ರಿ, ಮಣಿಪಾಲ ದೂ.೨೫೭೪೯೬೪, ಮೊ. ೮೧೦೫೭೨೭೧೯೭ ಹಾಗೂ ಅಧ್ಯಕ್ಷರು , ಮಕ್ಕಳ ಕಲ್ಯಾಣ ಸಮಿತಿ, ನಿಟ್ಟೂರು, ಉಡುಪಿ ದೂ.ಸಂ.೨೫೮೦೨೨೦ ಮೊ.ಸಂ.೯೮೪೫೯೦೯೯೦೪ ನ್ನು ಸಂಪರ್ಕಿಸುವಂತೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

No Comments

Leave A Comment