Log In
BREAKING NEWS >
ಡಿಸೆ೦ಬರ್ 23ರ೦ದು ಕಲ್ಯಾಣಪುರ ಜಿ ಎಸ್ ಬಿ ಸಭಾದ ಆಶ್ರಯದಲ್ಲಿ ದೇವಸ್ಥಾನದ ಬಳಿಯಲ್ಲಿರುವ ಮೈದಾನದಲ್ಲಿ ಹೊನಲು ಬೆಳಕಿನ ಕ್ರಿಕೆಟ್ ಪ೦ದ್ಯಾಟವು ಸಮಾಜ ಬಾ೦ಧವರಿಗಾಗಿ ಜರಗಲಿರುವುದಾಗಿ ಪ್ರಕಟಣೆ ತಿಳಿಸಿದೆ

“ಅಂಕುಶ”ದ್ವನಿಸುರುಳಿ ಬಿಡುಗಡೆ

sgr_0957-2ಶ್ರೀ ಕೃಷ್ಣ ಮಠದ ಮಧ್ವ ಮಂಟಪದಲ್ಲಿ ಶ್ರೀ ಗುರುವಸಂತಿ ಶೆಟ್ಟಿಗಾರ್ ಕ್ರಿಯೇಷನ್ ಮಣಿಪಾಲ ಇವರು ನಿರ್ಮಿಸಿರುವ “ಅಂಕುಶ” ಇದರ ದ್ವನಿಸುರುಳಿಯನ್ನು ಬಿಡುಗಡೆ ಮಾಡಿ ಆಶೀರ್ವದಿಸಿದರು.

ಈ ಸಂದರ್ಭದಲ್ಲಿ ಉದ್ಯಮಿಗಳಾದ ವಿಲಾಸ್ ನಾಯಕ್, ವಿಶ್ವನಾಥ ಶಣೈ, ಗಂಗಾಧರ ಕಿದಿಯೂರು, ಜಯರಾಮ ಶೆಟ್ಟಿಗಾರ್ ಮೊದಲಾದವರು ಉಪಸ್ಥಿತರಿದ್ದರು.

No Comments

Leave A Comment