Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ನವರಾತ್ರೆಯ "ಚ೦ಡಿಕಾ ಹೋಮ " ಕಾರ್ಯಕ್ರಮವು 19-10-2018ರ೦ದು ಜರಗಲಿದೆ....

ಮೈಸೂರು ದಸರಾಗೆ ವಿಧ್ಯುಕ್ತ ಚಾಲನೆ; ಯದುವೀರ್ ಖಾಸಗಿ ದರ್ಬಾರ್ ಶುರು

ಮೈಸೂರು ಅರಮನೆಯಲ್ಲಿ ಖಾಸಗಿ ದರ್ಬಾರ್

ಮೈಸೂರು: ಮೈಸೂರು ದಸರಾ ಉದ್ಘಾಟನೆಗೊಂಡ ನಂತರ ಅರಮನೆಯಲ್ಲಿ ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್  ಪೂಜೆ ನೆರವೇರಿಸಿ ಪ್ರದಕ್ಷಿಣೆ ನಡೆಸುವ ಮೂಲಕ ಸಿಂಹಾಸನವನ್ನೇರಿ ಖಾಸಗಿ ದರ್ಬಾರ್‍ ಗೆ ಚಾಲನೆ ನೀಡಿದರು.

ಖಾಸಗಿ ದರ್ಬಾರ್ ನ ಚಿತ್ರಗಳು ಇಲ್ಲಿವೆ

ಖಾಸಗಿ ದರ್ಬಾರ್ ಆರಂಭ

ಯದುವೀರ ಆಗಮನ

ಸಿಂಹಾಸನಕ್ಕೆ ಪ್ರದಕ್ಷಿಣೆ

ಪೂಜೆ ಸಲ್ಲಿಸುತ್ತಿರುವ ಯದುವೀರ

ಪೂಜೆ ಸಲ್ಲಿಸುತ್ತಿರುವ ಯದುವೀರ

ಸಿಂಹಾಸನಕ್ಕೇರುತ್ತಿರುವುದು

ದರ್ಬಾರ್ ಆರಂಭ


ದರ್ಬಾರ್ ಆರಂಭ

ಸಿಂಹಾಸನಕ್ಕೇರಿದ ಯದುವೀರ

ಖಾಸಗಿ ದರ್ಬಾರ್

ಮೈಸೂರು:ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಶನಿವಾರ ಬೆಳಗ್ಗೆ ಧನುರ್ ಲಗ್ನದಲ್ಲಿ ಚಾಮುಂಡೇಶ್ವರಿ ದೇವಿಗೆ ಅಗ್ರಪೂಜೆ ಸಲ್ಲಿಸುವ ಮೂಲಕ ದಸರಾ ಮಹೋತ್ಸವಕ್ಕೆ ಹಿರಿಯ ಸಾಹಿತಿ, ನಾಡೋಜ ಡಾ. ಚೆನ್ನವೀರ ಕಣವಿ ವಿಧ್ಯುಕ್ತವಾಗಿ ಚಾಲನೆ ನೀಡಿದರು.

ಏತನ್ಮಧ್ಯೆ ಮೈಸೂರು ಅರಮನೆಯಲ್ಲಿ ಯದುವೀರ್ ಶ್ರೀಕಂಠದತ್ತ ಚಾಮರಾಜ ಒಡೆಯರ್ ಖಾಸಗಿ ದರ್ಬಾರ್ ಆರಂಭಗೊಂಡಿದೆ. ಬೆಳಗ್ಗೆ 11.40ರಿಂದ ಸಂದ ಧನುರ್ ಲಗ್ನದಲ್ಲಿ ಚಾಮುಂಡೇಶ್ವರಿ ದೇವಿಗೆ ಅಗ್ರಪೂಜೆ ಸಲ್ಲಿಸುವ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ,

ಕಾವೇರಿ ವಿವಾದ ಬಗೆಹರಿಯಲಿ; ಕಣವಿ
ಕಾವೇರಿ ವಿವಾದದ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಧ್ಯಪ್ರವೇಶಿಸುವ ಮೂಲಕ ಕಾವೇರಿ ವಿವಾದ ಬಗೆಹರಿಯಲಿ ಎಂದು ಮೈಸೂರು ದಸರಾಕ್ಕೆ ಚಾಲನೆ ನೀಡಿದ ಕಣವಿ ಭಾಷಣದಲ್ಲಿ ಈ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

ಧರ್ಮದ ಹೆಸರಿನಲ್ಲಿ ನಡೆಯುವ ಕಂದಾಚಾರ ನಿಷೇಧಿಸಲಿ ಎಂದು ಹೇಳಿದರು. ದುರ್ಘಟನೆಗಳಿಂದಾಗಿ ರಾಜ್ಯದ ಜನತೆ ಕಷ್ಟಕ್ಕೆ ಸಿಲುಕಿದ್ದಾರೆ. ಕನ್ನಡಿಗರು ಎಂದಿಗೂ ಭಾಷಾಂಧರಲ್ಲ. ಇಂಗ್ಲಿಷ್ ಒಂದೇ ಪರಮದೈವ ಎಂದರೆ ಅದು ದುರಂತ ಎಂದರು.

No Comments

Leave A Comment