Log In
BREAKING NEWS >
ಸ್ಯಾಂಡಲ್ ವುಡ್ ನಟ ದರ್ಶನ್ ಮನೆ, ಕಚೇರಿ ಮೇಲೆ ಕಲ್ಲು ತೂರಾಟ,ಕಲ್ಲು ತೂರಾಟ ನಡೆಸಿದ ಪರಿಣಾಮ ಕಾರಿನ ಗಾಜು ಒಡೆದಿದ್ದು, ದುಷ್ಕರ್ಮಿಗಳು...

ರಿಯಾದ್‌ ಮ್ಯಾಥ್ಯೂ ಪಿಟಿಐ ಅಧ್ಯಕ್ಷರಾಗಿ ಅವಿರೋಧ ಆಯ್ಕೆ

New Delhi: Riyad Mathew, Director of  Malayala Manorama, who was elected Chairman, Board of Directors of PTI, in New Delhi on Wednesday. PTI Photo(PTI9_28_2016_000026B)

ನವದೆಹಲಿ: ಮಲಯಾಳ ಮನೋರಮಾ ನಿರ್ದೇಶಕ ರಿಯಾದ್‌ ಮ್ಯಾಥ್ಯೂ ಅವರು ಪಿಟಿಐ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಇಂಡಿಯನ್‌ ಎಕ್ಸ್‌ಪ್ರೆಸ್‌ ವ್ಯವಸ್ಥಾಪಕ ನಿರ್ದೇಶಕ ಮತ್ತು ಅಧ್ಯಕ್ಷ ವಿವೇಕ್‌ ಗೋಯಂಕಾ ಅವರು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

No Comments

Leave A Comment