Log In
BREAKING NEWS >
ಅಮರನಾಥ ಯಾತ್ರೆ ವೇಳೆ ಕದನ ವಿರಾಮ ಮುಂದುವರೆಸಲು ಸರ್ಕಾರ ನಿರ್ಧಾರ: ಭದ್ರತಾ ಸಂಸ್ಥೆಗಳ ವಿರೋಧ....

ಭ್ರಷ್ಟಾಚಾರ ಕಳಂಕಿತ ಮಾಜಿ ಅಧಿಕಾರಿ ಬನ್ಸಾಲ್‌ ಪುತ್ರನ ಜತೆ ಆತ್ಮಹತ್ಯೆ

bansal-suicideಹೊಸದಿಲ್ಲಿ : ಸಾಂಸ್ಥಿಕ ವ್ಯವಹಾರಗಳ ಸಚಿವಾಲಯದಲ್ಲಿ ಹಿರಿಯ ಅಧಿಕಾರಿಯಗಿದ್ದು ಭ್ರಷ್ಟಾಚಾರದ ಆರೋಪಕ್ಕೆ ಗುರಿಯಾಗಿ ಸಿಬಿಐ ತನಿಖೆಗೆ ಒಳಪಟ್ಟಿದ್ದ ಬಿ ಕೆ ಬನ್ಸಾಲ್‌ ಅವರಿಂದು ತಮ್ಮ ಪುತ್ರನ ಜತೆಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬನ್ಸಾಲ್‌ ಅವರ ಸಿಬಿಐನಿಂದ ಬಂಧಿಸಲ್ಪಟ್ಟ ಎರಡು ದಿನಗಳ ತರುವಾಯ, ಜುಲೈ ತಿಂಗಳಿಲ್ಲ ಬನ್ಸಾಲ್‌ ಅವರ ಪತ್ನಿ ಹಾಗೂ ಪುತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದರು.

ಸಿಬಿಐ, ಬನ್ಸಾಲ್‌ ಅವರ ಮನೆಯನ್ನು ಶೋಧಿಸಿದ್ದ ಸಂದರ್ಭದಲ್ಲಿ 60 ಲಕ್ಷ ರೂ. ನಗದು, 20 ಆಸ್ತಿಪಾಸ್ತಿಗಳ ದಾಖಲೆ ಪತ್ರಗಳು ಹಾಗೂ 60 ಬ್ಯಾಂಕ್‌ ಖಾತೆ ಪುಸ್ತಕಗಳು ಸಿಕ್ಕಿದ್ದವು.

No Comments

Leave A Comment