Log In
BREAKING NEWS >
20ರಿ೦ದ 24ರವರೆಗೆ ಉಡುಪಿ ಶ್ರೀಕೃಷ್ಣ ಮಠದಲ್ಲಿ ವರ್ಷ೦ಪ್ರತಿ ನಡೆಯುವ ಲಕ್ಷದೀಪೋತ್ಸವ ನಡೆಯಲಿದೆ.....ಡಿಸೆ೦ಬರ್ 13ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 90ನೇ ಭಜನಾ ಸಪ್ತಾಹ ಮಹೋತ್ಸವ ಆರ೦ಭಗೊಳ್ಳಲಿದೆ....

ಟೋರೇ ಪಾನ್ ಪೆಸಿಫಿಕ್ ಓಪನ್: ಫೈನಲ್ ಗೆ ಸಾನಿಯಾ-ಸ್ಟ್ರೈಕೋವಾ

saniyaಟೋಕಿಯೋ: ಭಾರತದ ಸ್ಟಾರ್ ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಜೆಕ್ ಗಣರಾಜ್ಯದ ಬಾರ್ಬರ ಸ್ಟ್ರೈಕೋವಾ ಜೋಡಿ ಟೋರೇ ಪಾನ್ ಪೆಸಿಫಿಕ್ ಓಪನ್ ಟೆನಿಸ್ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿದ್ದಾರೆ.

ಮಹಿಳಾ ಡಬಲ್ಸ್ ಸೆಮಿಫೈನಲ್ ನಲ್ಲಿ 2ನೇ ಶ್ರೇಯಾಂಕಿತ ಸಾನಿಯಾ-ಸ್ಟ್ರೈಕೋವಾ ಜೋಡಿ ಕೆನಡದ ಗ್ಯಾಬ್ರಿಯೆಲ್ ಡಬ್ರೋವ್ ಸ್ಕಿ ಮತ್ತು ಸ್ಪೇನ್ ನ ಮರಿಯಾ ಜೋಸ್ ಮಾರ್ಟಿನಾ ಸ್ಯಾಂಚೆಜ್ ಜೋಡಿಯನ್ನು 4-6, 6-3, 10-5 ಸೆಟ್ ಗಳಿಂದ ಮಣಿಸಿತು.

ಸಾನಿಯಾ-ಸ್ಟ್ರೈಕೋವಾ ಜೋಡಿ ಇನ್ನು ಫೈನಲ್ ನಲ್ಲಿ ಚೀನಾದ ಚೆನ್ ಲಿಯಾಂಗ್-ಜಾವೋ ಯಂಗ್ ಮತ್ತು 3ನೇ ಶ್ರೇಯಾಂಕಿತ ಅಮೆರಿಕದ ರಾಕ್ವೆಲ್ ಅಟಾವೋ-ಅಬಿಗೈಲ್ ಸ್ಪಿಯರ್ಸ್ ಜೋಡಿ ನಡುವಿನ ಪಂದ್ಯದ ವಿಜೇತರ ಜತೆ ಸೆಣಸಲಿದ್ದಾರೆ.

No Comments

Leave A Comment