Log In
BREAKING NEWS >
ಸೆ.26ರಿ೦ದ ಮಹಾಲಯ ಪಿತೃಪಕ್ಷಾರ೦ಭ....

ಉಡುಪಿ ಚಕ್ರತೀರ್ಥಕ್ಕೆ ಬಂದ ನಮ್ ಬಸ್ಸ್,ಯುವಕ ಮಂಡಲ ಹರ್ಷ

chakratheertha_new_busಉಡುಪಿ :ಚಕ್ರತೀರ್ಥ ಯುವಕ ಮಂಡಲ (ರಿ) ಹಲವು ವರ್ಷಗಳಿಂದ ಇದ್ದ ಸಾರಿಗೆ ಬಸ್ಸಿನ ಬೇಡಿಕೆ ಈಡೇರಿಸಿ ಎಂ.ಜಿ.ಎಂ, ಚಕ್ರತೀರ್ಥ, ಗುಂಡಿಬೈಲು, ಅಂಬಾಗಿಲು, ಸಂತೆಕಟ್ಟೆಗೆ ನಮ್ ಬಸ್ಸು ಪ್ರಾರಂಭವಾಯಿತು.

ಈ ಬಸ್ಸಿನ ಸ್ವಾಗತವನ್ನು ಚಕ್ರತೀರ್ಥದಲ್ಲಿ ಸ್ಥಳೀಯರಾದ ಕೆ.ರಾಘವೇಂದ್ರ ಕಿಣಿ, ಯುವಕಮಂಡಲ ಅಧ್ಯಕ್ಷ ಪ್ರಶಾಂತ್ ಪೂಜಾರಿ ಗೌರವಾಧ್ಯಕ್ಷ ಈಶ್ವರ ಪೂಜಾರಿ, ರಾಮಚಂದ್ರ ದೇವಾಡಿಗ, ಉಪಾಧ್ಯಕ್ಷ ಕೇಶವ ಆಚಾರ್ಯ, ಗಣೇಶ್ ಸಾಲ್ಯಾನ್, ಕಾರ್‍ಯದರ್ಶಿ ಕೃಷ್ಣ ಮರಕಾಲ ಮತ್ತು ಸಂಘದ ಸರ್ವ ಸದಸ್ಯರು ಉಪಸ್ಥಿತರಿದ್ದರು.

No Comments

Leave A Comment