Log In
BREAKING NEWS >
ಡಿಸೆ೦ಬರ್ 23ರ೦ದು ಕಲ್ಯಾಣಪುರ ಜಿ ಎಸ್ ಬಿ ಸಭಾದ ಆಶ್ರಯದಲ್ಲಿ ದೇವಸ್ಥಾನದ ಬಳಿಯಲ್ಲಿರುವ ಮೈದಾನದಲ್ಲಿ ಹೊನಲು ಬೆಳಕಿನ ಕ್ರಿಕೆಟ್ ಪ೦ದ್ಯಾಟವು ಸಮಾಜ ಬಾ೦ಧವರಿಗಾಗಿ ಜರಗಲಿರುವುದಾಗಿ ಪ್ರಕಟಣೆ ತಿಳಿಸಿದೆ

ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ: ದಾಳಿಯಲ್ಲಿ 17 ಯೋಧರು ಹುತಾತ್ಮ/17 soldiers killed in Uri brigade camp attack; 4 terrorists eliminated

767676_0

ಶ್ರೀನಗರ : ಭಾನುವಾರ ನಸುಕಿನ ವೇಳೆ ಉರಿ ಸೆಕ್ಟರ್‌ನಲ್ಲಿರುವ ಸೇನಾ ಮುಖ್ಯ ಕಚೇರಿಯ ಮೇಲೆ ಹೊಂಚು ದಾಳಿ ನಡೆಸಿ ಉಗ್ರರು ಅಟ್ಟಹಾಸ ಮೆರೆದಿದ್ದಾರೆ. ಭೀಕರ ದಾಳಿಯಲ್ಲಿ ಭಾರತೀಯ ಸೇನೆಯ 17 ಮಂದಿ ಯೋಧರು ಹುತಾತ್ಮರಾಗಿದ್ದು , ಹಲವರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಗಡಿ ನಿಯಂತ್ರಣ ರೇಖೆಯ ಬಳಿಯಿರುವ ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಈ ದಾಳಿ ನಡೆದಿದ್ದು, ಸೇನಾ ನೆಲೆಯಲ್ಲಿ ಉಗ್ರರು ಬಾಂಬ್‌ಗಳನ್ನು ಸ್ಫೋಟಿಸಿ ಶೆಡ್‌ಗಳ ಮೇಲೆ ಕೈಬಾಂಬ್‌ ಎಸೆದಿದ್ದು,ಇದಕ್ಕೆ ಸಾಕ್ಷಿಯಾಗಿ ಭಾರೀ ಬೆಂಕಿ ಮತ್ತು ದಟ್ಟ ಹೊಗೆ ಕಾಣಿಸಿಕೊಂಡಿದೆ.

14 ವರ್ಷಗಳಲ್ಲಿ ಸೈನಿಕರ ಮೇಲೆ ಉಗ್ರರು ನಡೆಸಿದ ಭೀಕರ ದಾಳಿ ಇದಾಗಿದ್ದು 2002 ರಲ್ಲಿ ಕಾಲುಚುಕ್‌ನಲ್ಲಿ ನಡೆದಿದ್ದ ದಾಳಿಯಲ್ಲಿ 31 ಮಂದಿ ಯೋಧರನ್ನು ಉಗ್ರರು ಬಲಿ ಪಡೆದಿದ್ದರು.

ಸತತ 6 ಗಂಟೆಗಳ ಕಾಲ ನಡೆದ ಭಾರೀ ಗುಂಡಿನ ಚಕಮಕಿಯ ಬಳಿಕ ನಾಲ್ವರು ಉಗ್ರರು ಹತ್ಯೆಯಾಗಿದ್ದು, ಇದೀಗ ಸ್ಥಳದಲ್ಲಿ ಭಾರೀ ಸಂಖ್ಯೆಯ ಸೈನಿಕರು ಉಗ್ರರ ಶೋಧ ಕಾರ್ಯದಲ್ಲಿ ನಿರತರಾಗಿದ್ದಾರೆ.

ಸ್ಥಳಕ್ಕೆ ಪರ್ರಿಕರ್‌ ದೌಡು ಘಟನೆ ನಡೆದ ಸ್ಥಳಕ್ಕೆ ರಕ್ಷಣಾ ಸಚಿವ ಮನೋಹರ್‌ ಪರ್ರಿಕರ್‌ ಅವರು ಭೇಟಿ ನೀಡಿ ದಾಳಿಯ ಬಗ್ಗೆ ಮಾಹಿತಿ ಪಡೆಯಲಿದ್ದಾರೆ ಎಂದು ವರದಿಯಾಗಿದೆ.

ರಷ್ಯಾ ಪ್ರಾವಾಸ ಮುಂದೂಡಿದ ರಾಜ್‌ನಾಥ್‌ ಸಿಂಗ್‌ ಉಗ್ರರ ಭೀಕರ ದಾಳಿಯ ಬಳಿಕ ಗೃಹಸಚಿವ ರಾಜ್‌ನಾಥ್‌ ಸಿಂಗ್‌ ಅವರು ರಷ್ಯಾ ಪ್ರವಾಸವನ್ನು ರದ್ದು ಮಾಡಿ ಮಿಲಿಟರಿ ಅಧಿಕಾರಿಗಳೊಂದಿಗೆ,ಜಮ್ಮುಮತ್ತು ಕಾಶ್ಮೀರ ಸಿಎಂ ಮೆಹಬೂಬಾ ಮುಫ್ತಿ ಅವರೊಂದಿಗೆ  ಮಾತುಕತೆ ನಡೆಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ತುರ್ತು ಸಭೆಯನ್ನು ನಡೆಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ದಾಳಿಯ ಬಗ್ಗೆ ತೀವ್ರ ಕಳವಳ ವ್ಯಕ್ತ ಪಡಿಸಿದ್ದಾರೆ.

 ಲಷ್ಕರ್‌ ಎ ತೋಯ್ಬಾ ಉಗ್ರರು ಸಂಚು ಹೂಡಿ ದಾಳಿ ನಡೆಸಿರುವ ಬಗ್ಗೆ ಮಿಲಿಟರಿ ಅಧಿಕಾರಿಗಳು ಶಂಕೆ ವ್ಯಕ್ತ ಪಡಿಸಿದ್ದಾರೆ.

Four terrorists were neutralised and 17 soldiers martyred during a early Sunday morning attack at the battalion headquarters of the Army at Uri, 102 km from Srinagar.

IMAGE: Smoke rises from the Uri Brigade camp during the terror attack. 

Helicopters from the Army’s 19 divisional headquarters in Baramulla were pressed into service and so far 10 army personnel with burn and bullet injuries have been evacuated from the encounter site, the sources said.

The attack began at around 0400 hours and the number of terrorists was believed to be five.

Immediately after the terrorists entered the camp, explosions and exchange of heavy fire were heard from inside, official sources said.

IMAGE: An army helicopter from the 19 divisional headquarters in Baramulla flies over the Brigade camp.  

Initially, the attack was understood to be at the Brigade Headquarters, but sources in the Army said it was at the rear formation of a battalion that was deployed at the Line of Control.

Union Home Minister Rajnath Singh postponing his forthcoming visits to the United States and Russia in the wake of the fierce encounter in Uri.

He instructed Home Secretary Rajiv Mehrishi and other senior officers in the Ministry of Home Affairs to closely monitor the situation in the Valley.

“Keeping the situation of Jammu and Kashmir in mind and in the wake of terror attack in Uri, I have postponed my visits to Russia and the US. Spoke to Governor & CM of Jammu & Kashmir regarding the terror attack in Uri. They have apprised me of the security situation in the state,” Rajnath said in a series of tweets.

The entire town has been sealed and security on the vital roads connecting Line of Control has been beefed up.

IMAGE: Special Operation Group of the Jammu and Kashmir Police at the Uri Brigade camp. 

It is believed that the attack was the handiwork of a freshly-infiltrated group of terrorists who could have entered along the Salamabad Nallah into the town.

The attack comes two years after terrorists had carried out a similar type of attack at Mohra in the same area. Ten security personnel were killed in the attack that took place on December 5, 2014.

In fact on Saturday, a senior Border Security Force officer had informed the media that some militants had sneaked into the Valley while another 200 were trying to infiltrate from across the border.

“There has been an increase in the number of encounters along the LoC this year, and seeing that there is no denial that infiltration has taken place… Around 150-200 militants are waiting on the other side of LoC to infiltrate,” Inspector General BSF, Kashmir Frontier, Vikash Chandra told media persons.

No Comments

Leave A Comment